ಗಾಜಿಯಾಬಾದ್: ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹಚ್ಚುವುದರಿಂದ ಅನೇಕ ದುರಂತಗಳ ಬಗ್ಗೆ ಕೇಳಿರುತ್ತೇವೆ. ಆದರೆ ಇಲ್ಲಿ ನಡೆದಿರುವ ದುರಂತ ಇನ್ನೂ ವಿಚಿತ್ರ ಘಟನೆ ನಡೆದಿದೆ.