ಭೋಪಾಲ್: ಗೆಳೆಯನನ್ನೇ ಕೊಂದ ವ್ಯಕ್ತಿ ಬಳಿಕ ಆತ ಹಾವು ಕಚ್ಚಿ ಸತ್ತಿರುವುದೆಂದು ನಾಟಕ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.