ರೈಲಿನಲ್ಲಿ ಮಹಿಳೆಯರ ಮುಂದೆಯೇ ಹಸ್ತ ಮೈಥುನ ಮಾಡಿದ ಕಾಮುಕ..!

ಮುಂಬೈ, ಸೋಮವಾರ, 10 ಜುಲೈ 2017 (11:09 IST)

ಆಘಾತಕಾರಿ ಬೆಳವಣಿಗೆಯೊಂದರಲ್ಲಿ ವ್ಯಕ್ತಿಯೊಬ್ಬ ಮುಂಬೈ ರೈಲಿನಲ್ಲಿ ಮಹಿಳೆಯರ ಮುಂದೆಯೇ ಮಾಡಿರುವ ಘಟನೆ ಬಹಿರಂಗವಾಗಿದೆ. ಜೂನ್ 15ರಂದೇ ಈ ಘಟನೆ ನಡೆದಿದ್ದು, 22 ವರ್ಷದ ಯುವತಿ ಫೇಸ್ಬುಕ್`ನಲ್ಲಿ ಈ ಬಗ್ಗೆ ಹೇಳಿಕೊಂಡಾಗ ಘಟನೆ ಬೆಳಕಿಗೆ ಬಂದಿದೆ.


`ನಮ್ಮ ಪಕ್ಕದ ಕಂಪಾರ್ಟ್`ಮೆಂಟ್`ನಲ್ಲಿ ಕುಳಿತಿದ್ದ ವ್ಯಕ್ತಿ ಗ್ರಿಲ್ ಮೂಲಕ ಕೈ ತೂರಿಸಿ ಹುಡುಗಿಯ ಮುಖದ ಬಳಿ ಕೈಯಿಟ್ಟು ಕೆಟ್ಟದಾಗಿ ಸಿಗ್ನಲ್ ಮಾಡುತ್ತಿದ್ದ. ನಾನು ಹೆಡ್ ಫೋನ್ ಹಾಕಿದ್ದರಿಂದ ಅವನು ಏನು ಹೇಳಿದ ಎಂಬುದು ಗೊತ್ತಾಗಲಿಲಲ್ಲ. ಐದಾರು ಬಾರಿ ಏನನ್ನೋ ಹೇಳಿದ. ಬಳಿಕ ಕೆಳಗೆ ಕೈಹಾಕಿ ತನ್ನ ಗುಪ್ತಾಂಗವನ್ನ ತೆಗೆದು ನಮ್ಮ ಕಡೆ ಕೆಟ್ಟದಾಗಿ ನಗುತ್ತಾ ಹಸ್ತಮೈಥುನ ಶುರುಮಾಡಿದ. ಈ ರೀತಿಯ ಕೃತ್ಯವನ್ನ ಹಲವು ಬಾರಿ ನೋಡಿದ್ದೇವೆ. ಏನು ಮಾಡುವುದೆಂದು ತಿಳಿಯದೇ ಸುಮ್ಮನಾದೆ.

ಕಂಡಿವ್ಲಿ ಸ್ಟೇಶನ್ ಬಂದಾಗ ಕೆಳಗಿಳಿದ ಆ ವ್ಯಕ್ತಿ ಹೆಂಗಸರ ಕಂಪಾರ್ಟ್`ಮೆಂಟ್ ಬಳಿಗೆ ಬಂದ. ಅವನ ಕೃತ್ಯ ಕಂಡಿದ್ದ ನನ್ನ ಜೊತೆ ಜಗಳಕ್ಕೆ ಇಳಿದ. ಮಹಿಳೆಯರು ಅವನನ್ನ ಹೊರಗೆ ಕರೆದೊಯ್ದರು. ಆದರೂ ನನ್ನ ರೇಪ್ ಮಾಡುವುದಾಗಿ ಬೆದರಿಸಿದ. ಮಾಡು ಎಂದು ಪ್ರತಿ ಉತ್ತರ ಕೊಟ್ಟೆ. ಬಳಿಕ, ಈ ಬಗ್ಗೆ ಕಾಲ್ ಸೆಂಟರ್`ಗೆ ಕರೆ ಮಾಡಿ ತಿಳಿಸಿದಾಗ ಕಾಲ್ ಸೆಂಟರ್ ವ್ಯಕ್ತಿ ನನ್ನ ಮಾತನ್ನ ಕೇಳಿ ತಮಾಷೆ ಮಾಡಿದ. ಆತನನ್ನ ಬಂಧಿಸಿ ಎಂದು ಹೇಳಿದರೆ ಫೋನ್ ಕಟ್ ಮಾಡಿದ ಎಂದು ಫೇಸ್ಬುಕ್ ಪೋಸ್ಟ್`ನಲ್ಲಿ ಹೇಳಿಕೊಂಡಿದ್ದಾರೆ. ಯುವತಿಯ ಪೋಸ್ಟ್ ವೈರಲ್ ಜಾಗೃತರಾಗುವ ರೈಲ್ವೆ ಪೊಲೀಸರು ಜೂನ್ 16ರ ಮಾಹಿತಿ ಕಲೆ ಹಾಕುತ್ತಿದ್ದು, ಕಾಮುಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಹಸ್ತಮೈಥುನ ಮುಂಬೈ ರೈಲು ಲೈಂಗಿಕ ಕ್ರಿಯೆ Sex Mumbai Masturbation

ಸುದ್ದಿಗಳು

news

ಬಂಟ್ವಾಳದ ಬಿಸಿಗೆ ಶಾಕ್ ಹೊಡೆಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಂಟ್ವಾಳದಲ್ಲಿ ನಡೆದ ಶರತ್ ಮಡಿವಾಳ ಪ್ರಕರಣದ ನಂತರ ಸಿಎಂ ಸಿದ್ದರಾಮಯ್ಯ ದಕ್ಷಿಣ ಕನ್ನಡ ...

news

ಚೀನಾ ಬೆದರಿಕೆಗೆ ಬಗ್ಗದ ಭಾರತ: ಡೋಕ್ಲಾಮ್ ಗಡಿಯಲ್ಲಿ ಟೆಂಟ್ ಹಾಕಿದ ಸೇನೆ

ಉಭಯ ದೇಶಗಳ ಗಡಿ ಬಿಕ್ಕಟ್ಟು ಮುಂದುವರೆದಿರುವ ಹಿನ್ನಲೆಯಲ್ಲಿ ಗಡಿ ಬಿಟ್ಟು ಹೋಗಿ ಇಲ್ಲವೇ ಯುದ್ಧ ಎದುರಿಸಲು ...

news

ವಿಜಯ್ ಮಲ್ಯಗೆ ಇಂದು ಶಿಕ್ಷೆ ಪ್ರಕಟಿಸಲಿರುವ ಸುಪ್ರೀಂಕೋರ್ಟ್

ಮದ್ಯ ದೊರೆ ವಿಜಯ್ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ...

news

ಹೆಣ್ಣು ಮಗುವಿಗೆ ಜನ್ಮ ನೀಡಿದ ಇಂಗ್ಲೆಂಡ್`ನ ಪುರುಷ..!

ಹೆಣ್ಣು ಮಕ್ಕಳು ತಾಯಿಯಾಗುವುದು ಪ್ರಕೃತಿ ನಿಯಮ. ಆದರೆ, ಆಗಾಗ್ಗೆ ಗಂಡೂ ಸಹ ಗರ್ಭ ಧರಿಸಿದ ಬಗ್ಗೆ ...

Widgets Magazine