ನವದೆಹಲಿ: ಸಾಮಾನ್ಯವಾಗಿ ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಅದ್ಧೂರಿ ಆಮಂತ್ರಣ ಪತ್ರಿಕೆ ತಯಾರಿಸಿ ಆಹ್ವಾನಿಸುವುದನ್ನು ನೋಡಿದ್ದೇವೆ.ಆದರೆ ಭೋಪಾಲ್ ನಲ್ಲಿ ವ್ಯಕ್ತಿಯೊಬ್ಬ ತನ್ನ ವಿಚ್ಛೇದನ ಸಂಭ್ರಮಿಸಲು ಆಹ್ವಾನ ಪತ್ರಿಕೆ ತಯಾರಿಸಿದ್ದಾನೆ!