ನವದೆಹಲಿ: ಕೆಲವರಿಗೆ ನಿದ್ರಾಹೀನತೆ ಖಾಯಿಲೆಯಾದರೆ ಮತ್ತೆ ಕೆಲವರಿಗೆ ಅತಿಯಾದ ನಿದ್ರೆಯ ಸಮಸ್ಯೆಯಿರುತ್ತದೆ. ಇಲ್ಲೊಬ್ಬ ಯುವಕ ಇದೇ ಸಮಸ್ಯೆಯಿಂದಾಗಿ ಸತತ ಒಂದು ವಾರ ಕಾಲ ನಿದ್ರೆ ಮಾಡಿ ಸುದ್ದಿಯಾಗಿದ್ದಾನೆ.