ಚೆನ್ನೈ: ಪ್ರತಿ ನಿತ್ಯ ಗಂಟೆಗಟ್ಟಲೆ ಬಸ್ ನಲ್ಲಿ ಪ್ರಯಾಣ ಮಾಡಲು ಕಷ್ಟವೆಂದು ವ್ಯಕ್ತಿಯೊಬ್ಬ ಬೈಕ್ ಕದ್ದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.