ಪತ್ನಿಗೆ ಇಷ್ಟವಿಲ್ಲದಿದ್ದರೂ ಸೆಕ್ಸ್ ನಡೆಸಿದರೆ ಅಪರಾಧವಲ್ಲ!

ನವದೆಹಲಿ, ಬುಧವಾರ, 30 ಆಗಸ್ಟ್ 2017 (09:07 IST)

Widgets Magazine

ನವದೆಹಲಿ: ಇನ್ನು ವಿವಾಹಿತ ಪುರುಷರು ಸೆಕ್ಸ್ ಗೆ ತಮ್ಮ ಪತ್ನಿಯ ಒಪ್ಪಿಗೆ ಪಡೆಯಬೇಕಿಲ್ಲ. ಒಂದು ವೇಳೆ ಪತ್ನಿಯ ಸಮ್ಮತಿಯಿಲ್ಲದೇ ಲೈಂಗಿಕ ಸಂಪರ್ಕ ಮಾಡಿದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಹೇಳಲಾಗಿದೆ.


 
ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲಾಗದು. ಇದು ಪಾಶ್ಚಿಮಾತ್ಯ ಸಂಸ್ಕೃತಿ ಅದನ್ನು ಕಣ್ಣು ಮುಚ್ಚಿ ಅನುಕರಿಸಲಾಗದು. ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಿದರೆ ವಿವಾಹದ ಪಾವಿತ್ರ್ಯತೆಯೇ ಹಾಳಾಗುತ್ತದೆ ಎಂದು ಅಫಿಡವಿಟ್ ನಲ್ಲಿ ಹೇಳಲಾಗಿದೆ.
 
ಈಗಾಗಲೇ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಹಲವರು ಪುರುಷರ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು, ವೈವಾಹಿಕ ಅತ್ಯಾಚಾರವನ್ನೂ ಅಪರಾಧವೆಂದು ಪರಿಗಣಿಸಿದರೆ ಪುರುಷರ ಮೇಲೆ ಈ ಕಾನೂನನ್ನು ಮತ್ತಷ್ಟು ದುರ್ಬಳಕೆ ಮಾಡುವ ಸಂಭವವಿದೆ ಎಂದು ಅಫಿಡವಿಟ್ ನಲ್ಲಿ ನ್ಯಾಯವಾದಿ ಮೋನಿಕಾ ಅರೋರಾ ವಾದಿಸಿದ್ದಾರೆ.
 
ಇದನ್ನೂ ಓದಿ.. ಡಿಕೆಶಿಗೆ ಗೃಹಖಾತೆ ತಪ್ಪಿಸಿದ್ರಾ ಸಿಎಂ ಸಿದ್ದರಾಮಯ್ಯ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಡಿಕೆಶಿಗೆ ಗೃಹಖಾತೆ ತಪ್ಪಿಸಿದ್ರಾ ಸಿಎಂ ಸಿದ್ದರಾಮಯ್ಯ?

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಸಚಿವರೆಂದೇ ಖ್ಯಾತರಾಗಿರುವ ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ...

news

ಡೋಕ್ಲಾಂ ವಿವಾದಿಂದ ಭಾರತ ತಕ್ಕ ಪಾಠ ಕಲಿತಿರಬಹುದು: ಚೀನಾ ಸೇನೆ

ನವದೆಹಲಿ: ಡೋಕ್ಲಾಂನಲ್ಲಿ ಭಾರತ ಮತ್ತು ಚೀನಾ ಸೇನೆ ಹಿಂತೆಗೆದುಕೊಂಡು ಶಾಂತಿ ಪ್ರಕ್ರಿಯೆಗೆ ಚಾಲನೆ ...

news

ತಾನು ಕಲಿತ ಶಾಲೆಯಲ್ಲೇ ಮೇಷ್ಟ್ರಾದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ತಾವು ಕಲಿತ ಶಾಲೆಯಲ್ಲಿಯೇ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಕಲಿಸಿ ...

news

ಅಲ್ಪಸಂಖ್ಯಾತಳಾಗಿದ್ದರಿಂದ ಚುನಾವಣೆಯಲ್ಲಿ ಸೋಲನುಭವಿಸಿದೆ: ಮಮತಾ

ಬೆಂಗಳೂರು: ನಾನು ಅಲ್ಪಸಂಖ್ಯಾತಳಾಗಿದ್ದರಿಂದ ಕಳೆದ 2008ರ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸಿ ...

Widgets Magazine