ವಧು ವ್ಯಾಟ್ಸಪ್ ನಲ್ಲೇ ಕಾಲ ಕಳೆಯುತ್ತಾಳೆಂದು ಮದುವೆಯನ್ನೇ ರದ್ದುಪಡಿಸಿದರು!

ಲಕ್ನೋ, ಭಾನುವಾರ, 9 ಸೆಪ್ಟಂಬರ್ 2018 (10:17 IST)

ಲಕ್ನೋ: ಇದು ವ್ಯಾಟ್ಸಪ್ ಕಾಲ. ಆದರೆ ಇದೇ ಚಾಳಿ ಇದೀಗ ಯುವತಿಯೊಬ್ಬಳಿಗೆ ವಿವಾಹವೇ ಮುರಿದು ಬೀಳುವಂತೆ ಮಾಡಿದೆ.
 
ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ವಧು ಹೆಚ್ಚಾಗಿ ವ್ಯಾಟ್ಸಪ್ ನಲ್ಲೇ ಕಾಲ ಕಳೆಯುತ್ತಾಳೆಂದು ವರನ ಕಡೆಯವರು ಮದುವೆಯನ್ನೇ ರದ್ದುಗೊಳಿಸಿದ್ದಾರೆ.
 
ಆದರೆ ವಧುವಿನ ಕುಟುಂಬ ಇದನ್ನು ನಿರಾಕರಿಸಿದ್ದು, ಅವರಿಗೆ ಕೇಳಿದಷ್ಟು ವರದಕ್ಷಿಣೆ ಕೊಡಲಿಲ್ಲವೆಂಬ ಕಾರಣಕ್ಕೆ ವ್ಯಾಟ್ಸಪ್ ನೆಪ ಹೇಳಿ ಮದುವೆ ರದ್ದುಗೊಳಿಸಿದ್ದಾರೆಂದು ಆರೋಪಿಸಿದೆ.  ವರನ ಕಡೆಯವರು 65 ಲಕ್ಷ ರೂ. ವರದಕ್ಷಿಣೆ ಕೇಳಿದ್ದರು ಎಂದು ವಧು ಕುಟುಂಬ ಆಪಾದಿಸಿದೆ. ಅದೇನೇ ಇರಲಿ ಇದೀಗ ಮದುವೆಯಂತೂ ರದ್ದಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯಾತ್ರೆಗಿಂತ ರಾಹುಲ್ ಗಾಂಧಿಗೆ ಪ್ರಚಾರವೇ ಹೆಚ್ಚಾಯ್ತು: ಸುಬ್ರಮಣಿಯನ್ ಸ್ವಾಮಿ ಟೀಕೆ

ನವದೆಹಲಿ: ಕೈಲಾಸ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಪವಿತ್ರ ತೀರ್ಥ ಸ್ಥಳದ ...

news

ಅವಧಿ ಮುಗಿದರೂ ಬಿಜೆಪಿಗೆ ಅಮಿತ್ ಶಾ ಅವರೇ ಸಾರಥಿ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅಧಿಕಾರ ವ್ಯಾಪ್ತಿ ಮುಂಬರುವ ಜನವರಿಯಲ್ಲಿ ...

news

ಬಾಲಕಿಯನ್ನು ಅಪಹರಿಸಲು ಬಂದವರನ್ನು ಹೊಡೆದು ಸಾಯಿಸಿದ ಗ್ರಾಮಸ್ಥರು

ಪಾಟ್ನಾ : ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಲು ಬಂದ ನಾಲ್ಕು ಜನರಲ್ಲಿ ಮೂವರನ್ನು ಗ್ರಾಮಸ್ಥರೇ ಹೊಡೆದು ...

news

ಚಾತುರ್ಯಾಮಾಸ ಪೂಜೆಗೆ ಎಂದು ಮನೆಗೆ ಬಂದ ಸ್ವಾಮೀಜಿಯಿಂದ ಮಹಿಳೆಯ ಮೇಲೆ ಅತ್ಯಾಚಾರ!

ಮೈಸೂರು : ಕುವೆಂಪು ನಗರದ ಮಹಿಳೆಯೊಬ್ಬಳು ಪಾಂಡವಪುರ ಶ್ರೀ ಕ್ಷೇತ್ರ ತ್ರಿಧಾಮ ಆಶ್ರಮದ ವಿದ್ಯಾಹಂಸ ಭಾರತಿ ...

Widgets Magazine