ಚಿತ್ರಮಂದಿರದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಲಕ್ನೋ, ಬುಧವಾರ, 6 ಡಿಸೆಂಬರ್ 2017 (16:09 IST)

ಸಿನಿಮಾ ಪ್ರದರ್ಶನವಾಗುತ್ತಿದ್ದ ವೇಳೆಯಲ್ಲಿಯೇ ಚಿತ್ರಮಂದಿರದೊಳಗೆ 16 ವರ್ಷದ ಬಾಲಕಿ ಮೇಲೆ ನಡೆಸಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಮಿರತ್ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 2 ತಿಂಗಳ ಹಿಂದೆ ದೂರವಾಣಿಯಲ್ಲಿ ಪರಿಚಿತನಾಗಿದ್ದ ಯುವಕನೊಬ್ಬ ಆರೋಪಿಯಾಗಿದ್ದಾನೆ ಎನ್ನಲಾಗಿದೆ

ಆರೋಪಿ ಬಾಲಕಿಯನ್ನು ಶಾಪಿಂಗ್ ಕರೆದುಕೊಂಡು ಹೋಗಿ ಶಾಪಿಂಗ್ ಬಳಿಕ ಸಿನಿಮಾ ನೋಡಲು ತೆರಳಿದ್ದರು. ಅಷ್ಟರಲ್ಲಿ 2ನೇ ಆರೋಪಿಯೂ ಚಿತ್ರಮಂದಿರದಲ್ಲಿ ಹಾಜರಾಗಿದ್ದ .ಸಿನಿಮಾ ಪ್ರದರ್ಶನ ಆರಂಭವಾಗುತ್ತಿದ್ದಂತೆಯೇ ಬಾಲಕಿಯನ್ನು ಬಾಲ್ಕನಿಗೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  
ಸಾಮೂಹಿಕ ಅತ್ಯಾಚಾರ ಉತ್ತರಪ್ರದೇಶ ಬಾಲಕಿ Girl Uttar Pradesh Mass Rape

ಸುದ್ದಿಗಳು

news

ಅಂಬೇಡ್ಕರ್ ಅವರಿಗೆ ಭಾರತರತ್ನ ಪ್ರಶಸ್ತಿ ಏಕೆ ನೀಡಿಲ್ಲ- ಮೋದಿ ಪ್ರಶ್ನೆ

ಬಿ.ಆರ್.ಅಂಬೇಡ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಕಾಂಗ್ರೆಸ್ ಪಕ್ಷ ಏಕೆ ನೀಡಿಲ್ಲ ಎಂದು ...

news

ಕೆಂಪಯ್ಯ ಸಲಹೆ ತಪ್ಪೇನು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ

ಹುಣಸೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮೈಸೂರಿನ ಎಸ್ಪಿಗೆ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಸಲಹೆ ...

news

ಅಮಿತ್ ಶಾಗೆ ರಾಜ್ಯಕ್ಕೆ ಬರದಂತೆ ನಿಷೇಧ ಹೇರುವ ಪ್ರಸ್ತಾಪವಿಲ್ಲ- ರಾಮಲಿಂಗಾರೆಡ್ಡಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ರಾಜ್ಯಕ್ಕೆ ಬರದಂತೆ ನಿಷೇಧ ಹೇರುವ ಪ್ರಸ್ತಾಪವಿಲ್ಲ ಎಂದು ...

news

ಹನುಮ ಮಾಲೆ ವಿಸರ್ಜಿಸಿದ ಪ್ರತಾಪಸಿಂಹ

ಹನುಮ ಜಯಂತಿ ಪ್ರಯುಕ್ತ ಮಾಲೆ ಧರಿಸಿದ್ದ ಪ್ರತಾಪಸಿಂಹ ಅವರು ಹುಣಸೂರಿನ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ...

Widgets Magazine