ನಡುಬೀದಿಯಲ್ಲಿ ನಿಂತು ಹಸ್ತ ಮೈಥುನ ಶುರು ಮಾಡಿದ್ದ..!

ನವದೆಹಲಿ, ಮಂಗಳವಾರ, 25 ಜುಲೈ 2017 (15:55 IST)

ಇತ್ತೀಚೆಗೆ ಬೆಂಗಳೂರು ಮೂಲದ ಮಹಿಳೆಗೆ ಮುಂಬೈ ರೈಲಿನಲ್ಲಾದ ಕಹಿ ಅನುಭವದ ಬಗ್ಗೆ ಕೇಳೇ ಇರುತ್ತೀರಿ. ಕಾಮುಕನೊಬ್ಬ ರೈಲಿನಲ್ಲಿ ತನ್ನ ಗುಪ್ತಾಂಗ ಹೊರತೆಗೆದು ಮಹಿಳೆಯರ ಕಡೆ ನೋಡುತ್ತಾ ಹಸ್ತಮೈಥುನ ಮಾಡಿದ್ದ ಬಳಿಕ ಪೊಲೀಸರು ಆತನ ಹೆಡೆಮುರಿ ಕಟ್ಟಿದ್ದರು. ದೆಹಲಿಯಲ್ಲೂ ಇಂಥದ್ಧೇ ಒಂದು ಘಟನೆ ನಡೆದಿದೆ.


ಜೆಂಟಲ್ ಮ್ಯಾನ್ ರೀತಿ ಕಾರಿನಲ್ಲಿ ಬಂದ 34 ವರ್ಷದ ವ್ಯಕ್ತಿ ಜವಹರಲಾಲ್ ನೆಹರು ವಿವಿಯಲ್ಲಿ ಓದುತ್ತಿರುವ ಜರ್ಮನ್ ವಿದ್ಯಾರ್ಥಿನಿ ಮುಂದೆ ಹಸ್ತ ಮೈತುನ ಮಾಡಿದ್ದಾನೆ. ಹುಡುಗಿ ಕಿರುಚಿದಾಗ ಕಾರಿನಲ್ಲಿ ಹತ್ತಿ ಪರಾರಿಯಾಗಿದ್ದಾನೆ. ಘಟನೆಯನ್ನ ಅಷ್ಟಕ್ಕೇ ಬಿಡದ ಯುವತಿ ಕಾರಿನ ವಿಡಿಯೋ ಮಾಡಿ ಪೊಲೀಸರಿಗೆ ನೀಡಿದ್ದಳು. ಇದೀಗ, ಬೀದಿ ಕಾಮಣ್ಣನನ್ನ ಬಂಧಿಸಿರುವ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

ಇದೇನು ಮೊದಲ ಬಾರಿಯಲ್ಲ. ಆಗಾಗ್ಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಧೈರ್ಯವಂತ ಮಹಿಳೆಯರು ಬಯಲಿಗೆಳೆದಾಗ ಬಯಲಿಗೆ ಬರುತ್ತವೆ. ಇಲ್ಲದಿದ್ದರೆ ಇಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆರೆಸ್ಸೆಸ್ ಕಪಿಮುಷ್ಠಿಯಲ್ಲಿರುವ ಕೆಲ ಲಿಂಗಾಯುತ ಮುಖಂಡರು: ಬಿಎಸ್‌ವೈಗೆ ಪಾಟೀಲ್ ಟಾಂಗ್ .

ಬೆಂಗಳೂರು: ನಮ್ಮಲ್ಲಿ ಕೆಲ ಮುಖಂಡರು ಆರೆಸ್ಸೆಸ್ ಕಪಿಮುಷ್ಠಿಯಲ್ಲಿದ್ದಾರೆ. ಹೀಗಾಗಿ ತಮ್ಮ ಸ್ವಾರ್ಥಕ್ಕೆ ...

news

ಪೇಜಾವರ ಶ್ರೀ ಹೇಳಿಕೆಗೆ ಎಂ.ಬಿ. ಪಾಟೀಲ್ ತಿರುಗೇಟು

ಲಿಂಗಾಯತ ಪ್ರತ್ಯೇಕ ಧರ್ಮದ ಅಗತ್ಯವಿಲ್ಲ ಎಂಬ ಉಡುಪಿಯ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರಭಾವಿ ಲಿಂಗಾಯತ ಮುಖಂಡ ...

news

ಪ್ರಥಮ ಪ್ರಜೆಯ ಪ್ರಥಮ ಮಾತು

ಸರ್ವಧರ್ಮ ಸಮಾನತೆ, ವಿಭಿನ್ನತೆಯಲ್ಲಿ ಏಕತೆ ನಮ್ಮ ದೇಶದ ಅತಿದೊಡ್ಡ ಶಕ್ತಿ. ಒಬ್ಬರು ಇನ್ನೊಬ್ಬರ ...

news

ಸರಕಾರಕ್ಕೆ ನಮ್ಮ ರೈತರಿಗಿಂತ ತಮಿಳರ ಹಿತರಕ್ಷಣೆ ಮುಖ್ಯ: ಕುಮಾರಸ್ವಾಮಿ ಆಕ್ರೋಶ

ಮೈಸೂರು: ಕಾವೇರಿ ಜಲಾಶಯಗಳಲ್ಲಿ ನೀರಿನ ಸಂಗ್ರಹದ ಕೊರತೆಯಿದ್ದರೂ ತಮಿಳುನಾಡಿಗೆ ನೀರು ...

Widgets Magazine