ಭಾರತಕ್ಕೆ ನುಸುಳಿದ್ದಾರೆ 2000ಕ್ಕೂ ಅಧಿಕ ಉಗ್ರರು.. ಬಾಂಗ್ಲಾ ಎಚ್ಚರಿಕೆ

ನವದೆಹಲಿ, ಮಂಗಳವಾರ, 21 ಮಾರ್ಚ್ 2017 (10:52 IST)

Widgets Magazine

ಪಶ್ಚಿಮಬಂಗಾಳ ಗಡಿ ಮೂಲಕ 2000ಕ್ಕೂ ಅಧಿಕ ಮಂದಿ ಜಿಹಾದಿಗಳು ಭಾರತಕ್ಕೆ ನುಸುಳಿರುವುದಾಗಿ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ಮಹತ್ವದ ಮಾಹಿತಿ ರವಾನಿಸಿದೆ.


ಹರ್ಕತ್ ಉಲ್ ಜಿಹಾದಿ ಅಲ್ ಇಸ್ಲಾಮಿ ಮತ್ತು ಜಮಾತ್ ಉಲ್ ಮುಜಾಹಿದ್ದೀನ್ ಸಂಘಟನೆಯ ುಗ್ರರು ಗಡಿ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರಾಗೆ ನುಸುಳಿದ್ದಾರೆ. ಸುಮಾರು 2,010 ಹೂಜಿ ಮತ್ತು ಸೆಎಂಜಿ ಉಗ್ರರ ಪೈಕಿ 720 ಮಂದಿ ಬಂಗಾಳಕ್ಕೆ ಮತ್ತು ಉಳಿದ 1290 ಮಂದಿ ಅಸ್ಸಾಂ ಮತ್ತು ತ್ರಿಪುರಾಗೆ ನುಸುಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
 
ಗೃಹ ಇಲಾಖೆಗೆ ಬಂದಿದೆ ಎನ್ನಲಾದ ಈ ವರದಿ ಅಕ್ಷರಶಃ ಪಶ್ಚಿಮ ಬಂಗಾಳ ಸರ್ಕಾರದ ನಿದ್ದೆಗೆಡಿಸಿದೆ. ಉಗ್ರರ ನುಸುಳುವಿಕೆಯ ಪ್ರಮಾಣ ಆತಂಕಕಾರಿಯಾಗಿದ್ದು, ತನಿಖೆ ಚುರುಕುಗೊಂಡಿದೆ. ಅಸ್ಸಾಂ ಪೊಲೀಸರು ಸಹ ಗಡಿಯಲ್ಲಿ ವಿಚಾರಣೆ ತೀವ್ರಗೊಳಿಸಿದ್ದಾರೆ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಹುಲ್ ಗಾಂಧಿ ಹೆಸರು ಗಿನ್ನೆಸ್ ಬುಕ್ ಗೆ! ಅಂತಹದ್ದೇನು ಮಾಡಿದರು?!

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಸರನ್ನು ಗಿನ್ನೆಸ್ ವಿಶ್ವದಾಖಲೆ ಪುಟಕ್ಕೆ ...

news

ಉಪಚುನಾವಣೆ ಪ್ರಚಾರ: ಸ್ಟಾರ್ ನಟರ ಪಟ್ಟಿಯಲ್ಲಿ ಅಂಬರೀಶ್ ಹೆಸರೇ ಇಲ್ಲ!

ಮೈಸೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಇದೀಗ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ...

news

ಗೋಬಿ, ಫ್ರೈಡ್ ರೈಸ್, ಕಬಾಬ್`ಗಳನ್ನ ಚಪ್ಪರಿಸಿ ತಿನ್ನುವ ಮೊದಲು ಈ ಸುದ್ದಿ ನೋಡಿ.

ಅಬ್ಬಬ್ಬಾ.. ಏನ್ ರುಚಿ.. ಇದಕ್ಕೆ ಏನ್ ಹಾಕಿ ಮಾಡುತ್ತಾರೋ ಎಂದು ಚಪ್ಪರಿಸಿಕೊಂಡು ಗೋಬಿ, ಫ್ರೈಡ್ ರೈಸ್, ...

news

ಅಧಿಕೃತ ಬಂಗಲೆಗೆ ಪ್ರವೇಶ ಮಾಡಲು ಸಿಎಂ ಯೋಗಿ ತಡಮಾಡಿದ್ದೇಕೆ?!

ಲಕ್ನೋ: ಉತ್ತರ ಪ್ರದೇಶ ಸಿಎಂ ಆದ ತಕ್ಷಣ ಯೋಗಿ ಆದಿತ್ಯನಾಥ್ ತಮ್ಮ ಗಂಟು ಮೂಟೆ ಕಟ್ಟಿಕೊಂಡು ಅಧಿಕೃತ ...

Widgets Magazine Widgets Magazine