'ಮೋಸ್ಟ್ ವಾಟೆಂಡ್' ಕ್ರೈಂ ಶೋ ನಿರೂಪಕನಿಗೆ ಜೀವಾವಧಿ ಶಿಕ್ಷೆ

ನವದೆಹಲಿ, ಬುಧವಾರ, 20 ಡಿಸೆಂಬರ್ 2017 (16:12 IST)

ನವದೆಹಲಿ: ದೂರದರ್ಶನ ಮತ್ತು ಝೀ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಕಾರ್ಯಕ್ರಮ ‘ಇಂಡಿಯಾಸ್‌ ಮೋಸ್ಟ್‌ ವಾಂಟೆಡ್‌’ನ ಸುಹೈಬ್‌ ಇಲ್ಯಾಸಿಗೆ ಪತ್ನಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.


ಇಲ್ಯಾಸ್‌, ತನ್ನ ಹೆಂಡತಿ ಅಂಜು ಇಲ್ಯಾಸಿಯನ್ನು ಜನವರಿ 11, 2000ದಂದು ಚೂರಿಯಿಂದ ಇರಿದಿದ್ದರು. ನಂತರ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು. ಮಾರ್ಚ್‌ 28, 2000ದಂದು ಇಲ್ಯಾಸ್‌ನನ್ನು ಬಂಧಿಸಲಾಗಿತ್ತು. ಅಂಜು ತಾಯಿ ರುಕ್ಮಾ ಸಿಂಗ್‌ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು. ಇಲ್ಯಾಸ್‌ ತನ್ನ ಹೆಂಡತಿಗೆ ವರದಕ್ಷಿಣೆ ತರುವಂತೆ ಹಿಂಸೆ ನೀಡುತ್ತಿದ್ದ ಎಂದು ಅಂಜು ತಾಯಿ ಮತ್ತು ಸಹೋದರಿ ಆರೋಪಿಸಿದ್ದರು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ನಾಯಕರ ರಾಜಕೀಯ ಕುತಂತ್ರಕ್ಕೆ ಸಿದ್ಧರಾಮಯ್ಯ ಬಿಟ್ರು ವ್ಯಂಗ್ಯದ ಬಾಣ

ವಿಜಯಪುರ: ಸಿ.ಎಂ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಾ ಮಹದಾಯಿ ...

news

ಡಿನೋಟಿಫಿಕೇಷನ್‌: ಸಿಎಂ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಗೆ ಮನವಿ

ಭೂಪಸಂದ್ರ ಅಕ್ರಮ ಭೂ ಡಿನೋಟಿಫಿಕೇಷನ್ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ...

news

ಬಿಜೆಪಿಯಿಂದ ಮಲ್ಲಮ್ಮಗೆ ಕಿರುಕುಳ– ಸಿಎಂ

ಯೋಗೀಶಗೌಡ ಪತ್ನಿ ಮಲ್ಲಮ್ಮ ಅವರಿಗೆ ಬಿಜೆಪಿ ಪಕ್ಷದವರು ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಮಲ್ಲಮ್ಮ ...

news

ಪ್ರಧಾನಮಂತ್ರಿ ಕ್ಷಮೆ ಯಾಚನೆಗೆ ಕಾಂಗ್ರೆಸ್ ಗದ್ದಲ– ಕೋಪಗೊಂಡ ನಾಯ್ಡು

ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಚೋದಿತ ಆರೋಪ ...

Widgets Magazine
Widgets Magazine