Widgets Magazine

ಜಮ್ಮುವಿನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಪ್ರತ್ಯಕ್ಷ: ಹೈ ಅಲರ್ಟ್ ಘೋಷಣೆ

ಕಾಶ್ಮೀರ, ಗುರುವಾರ, 24 ಆಗಸ್ಟ್ 2017 (20:47 IST)

Widgets Magazine

ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಜೈಶ್ ಇ ಮೊಹಮ್ಮದ್ ಸಂಸ್ಥಾಪಕ ಉಗ್ರ ಮೌಲಾನಾ ಮಸೂದ್ ಅಜರ್ ಪ್ರತ್ಯಕ್ಷವಾಗಿದ್ದು, ಎಲ್`ಓಸಿಯಲ್ಲಿ  ಹೈ ಅಲರ್ಟ್ ಘೋಷಿಸಲಾಗಿದೆ.


ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಐವರು ಉಗ್ರರ ಜೊತೆ ಮಸೂದ್ ಅಜರ್ ಬೀಡು ಬಿಟ್ಟಿದ್ದು, ಒಳನುಸುಳಲು ಸಂಚು ರೂಪಿಸುತ್ತಿರಬಹುದೆಂದು ಶಂಕಿಸಲಾಗಿದೆ. ಮಸೂದ್ ಅಜರ್ ಪ್ರತ್ಯಕ್ಷವಾದ ಪೋಂಚ್, ರಜೌರಿ ಮತ್ತು ಉಧಮ್ ಪುರ್ ಜಿಲ್ಲೆಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು, ಸೇನೆಯ ಜಮಾವಣೆ ಹೆಚ್ಚಿಸಲಾಗಿದೆ.

ಕಳೆದ ವರ್ಷ ನಡೆದ ಪಠಾಣ್ ಕೋಟ್ ಸೇನಾ ನೆಲೆ ಮೇಲಿನ ದಾಳಿಯಲ್ಲಿ ಪ್ರಮುಖ ಮಾಸ್ಟರ್ ಮೈಂಡ್ ಆಗಿರುವ ಪಾಕಿಸ್ತಾನ ಮೂಲದ ಮಸೂದ್ ಅಜರ್ ಬೇಟೆಗೆ ಭಾರತ ದೇಶ ಹುಡುಕಾಟ ನಡೆಸುತ್ತಿರುವ ಬೆನ್ನಲ್ಲೇ ಎಲ್`ಓಸಿಯಲ್ಲಿ ಪ್ರತ್ಯಕ್ಷವಾಗಿರುವ ಮತ್ತಷ್ಟು ವಿಧ್ವಂಸಕ ಕೃತ್ಯದ ಆತಂಕ ಮೂಡಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಇಬ್ಬರು ಅರೆಸ್ಟ್

ಪುತ್ತೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ...

news

26 ವರ್ಷಗಳ ನಂತ್ರ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕನಿಗೆ ಪೆರೋಲ್

ಚೆನ್ನೈ: ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಂತಕ ಪೆರಾರಿ ವಾಲನ್‌ಗೆ 26 ವರ್ಷಗಳ ನಂತರ ಕೇಂದ್ರ ...

news

ಆ.27 ರಂದು ಮೂಕಾಂಬಿಕಾ ದರ್ಶನಕ್ಕೆ ಶ್ರೀಲಂಕಾ ಪ್ರಧಾನಿ ದಂಪತಿಗಳು

ಕೊಲ್ಲೂರು: ಮೂಕಾಂಬಿಕಾ ದೇವಿಯ ದರ್ಶನ ಪಡೆಯಲು ಆಗಸ್ಟ್ 27 ರಂದು ಶ್ರೀಲಂಕಾ ಪ್ರಧಾನಿ ದಂಪತಿಗಳು ...

news

ನಾನು ಮಂತ್ರಿಸ್ಥಾನದ ಆಕಾಂಕ್ಷಿಯಲ್ಲ, ಕೊಟ್ರೆ ನಿಭಾಯಿಸ್ತೇನೆ: ಸಿಎಂ ಇಬ್ರಾಹಿಂ

ಬೆಂಗಳೂರು: ನಾನು ಮಂತ್ರಿಸ್ಥಾನದ ಆಕಾಂಕ್ಷಿಯಲ್ಲ, ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದು ನೂತನ ...

Widgets Magazine Widgets Magazine