Widgets Magazine

ಜುಲೈ 1 ರಂದು ಹುಟ್ಟಿದ ಮಗುವಿಗೆ ‘ಜಿಎಸ್ ಟಿ’ ಹೆಸರಿಟ್ಟ ತಾಯಿ!

Jaipur, ಸೋಮವಾರ, 3 ಜುಲೈ 2017 (10:36 IST)

Widgets Magazine

ಜೈಪುರ: ಜುಲೈ 1 ರಿಂದ ದೇಶದಾದ್ಯಂತ ಜಿಎಸ್ ಟಿ ತೆರಿಗೆ ಪದ್ಧತಿ ಜಾರಿಯಾಗಿದೆ. ಈ ಐತಿಹಾಸಿಕ ಕ್ಷಣವನ್ನು ಸರ್ಕಾರ ಮಧ್ಯರಾತ್ರಿ ಕಾರ್ಯಕ್ರಮ ಆಯೋಜಿಸಿ ಸಂಭ್ರಮಿಸಿದೆ. ಆದರೆ ಇಲ್ಲೊಬ್ಬ ಮಹಾತಾಯಿ ಏನು ಮಾಡಿದ್ದಾಳೆ ಗೊತ್ತೇ?


 
ಜುಲೈ 1 ರಂದು ಮಧ್ಯರಾತ್ರಿ 12.02 ಕ್ಕೆ ಹುಟ್ಟಿದ ತನ್ನ ಗಂಡು ಮಗುವಿಗೆ ‘ಜಿಎಸ್ ಟಿ’ ಎಂದು ನಾಮಕರಣ ಮಾಡಿದ್ದಾಳೆ. ಇದು ನಡೆದಿರುವುದು ರಾಜಸ್ಥಾನದಲ್ಲಿ. ಇದನ್ನು ಸ್ವತಃ ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.
 
ಜೂನ್ 30 ರ ಮಧ್ಯರಾತ್ರಿ ಕೇಂದ್ರ ಸರ್ಕಾರ ಜಿಎಸ್ ಟಿ ತೆರಿಗೆ ಪದ್ಧತಿಯನ್ನು ಐತಿಹಾಸಿಕ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿತ್ತು. ಈ ಐತಿಹಾಸಿಕ ಗಳಿಗೆಯನ್ನು ಈ ಮಹಾತಾಯಿ ಮಗುವಿನ ಹೆಸರಿಟ್ಟು ಸ್ಮರಣೀಯವಾಗಿಸಿರುವುದು ವಿಶೇಷ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿ ಮಾಡಲಿದ್ದಾರೆ ವಿಶಿಷ್ಟ ದಾಖಲೆ

ನವದೆಹಲಿ: ಪ್ರಧಾನಿ ಮೋದಿ ಮಂಗಳವಾರ ಇಸ್ರೇಲ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಮೂಲಕ ಅವರು ಹೊಸದೊಂದು ...

news

ಎಕಾನಮಿ ಎಸಿ ಕೋಚ್ ಆರಂಭಕ್ಕೆ ರೈಲ್ವೆ ಇಲಾಖೆ ನಿರ್ಧಾರ

ರೈಲ್ವೆಯನ್ನ ಮತ್ತಷ್ಟು ಜನಸ್ನೇಹಿಯಾಗಿಸಲು ನಿರ್ಧರಿಸಿರುವ ರೈಲ್ವೆ ಇಲಾಖೆ ಎಕಾನಮಿ ಎಸಿ ಕೋಚ್ ಪರಿಚಯಿಸಲು ...

news

ನಿರ್ಗಮಿಸುವ ಮೊದಲು ಪ್ರಧಾನಿ ಮೋದಿ, ಸಚಿವ ಅರುಣ್ ಜೇಟ್ಲಿಯನ್ನು ಹೊಗಳಿದ ಪ್ರಣಬ್ ಮುಖರ್ಜಿ

ನವದೆಹಲಿ: ರಾಷ್ಟ್ರಪತಿಯಾಗಿ ಇನ್ನು ಬೆರಳೆಣಿಕೆಯಷ್ಟು ದಿನ ಅಧಿಕಾರದಲ್ಲಿರುವ ಪ್ರಣಬ್ ಮುಖರ್ಜಿ ಇದೀಗ ...

news

ಕಾಮದ ಕಿಚ್ಚು: ಸೊಸೆ ಜೊತೆಯೇ ಓಡಿಹೋಗಿ ಮದುವೆಯಾದ ಮಾವ..!

ಕಾಮದ ಹುಚ್ಚಿಗೆ ಬಿದ್ದವರು ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುವುದೇ ಇಲ್ಲ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ...

Widgets Magazine Widgets Magazine