ತನ್ನ ಮಗನನ್ನೇ ಕೊಂದು, ಸುಟ್ಟ ತಾಯಿ!

ತಿರುವನಂತಪುರಂ, ಶುಕ್ರವಾರ, 19 ಜನವರಿ 2018 (15:00 IST)

ತಿರುವನಂತಪುರ: ಹೆತ್ತ ತಾಯಿಯೊಬ್ಬಳು ತನ್ನನ್ನು ಚುಡಾಯಿಸಿದ ಕಾರಣಕ್ಕಾಗಿ ಮಗನನ್ನೇ ಕೊಂದು, ಸುಟ್ಟ ಘಟನೆಯೊಂದು ಕೇರಳದ ಕೊಲ್ಲಂನಲ್ಲಿ ನಡೆದಿದೆ.


14ರ ಹರೆಯದ ತನ್ನ ಮಗನೇ ತನ್ನನ್ನು ಚುಡಾಯಿಸಿದ್ದಕ್ಕೆ ಸಿಟ್ಟಾದ 45ರ ಹರೆಯದ ತಾಯಿ, ಮಗನನ್ನು ಕೊಂದಿದ್ದಾಳೆ. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿ ಹತ್ಯೆಗೀಡಾದ್ದ ಜಿತು ಜಾಬ್‌ ದೇಹವು ಬಾಳೆ ತೋಟದಲ್ಲಿ ತುಂಡರಿಸಲ್ಪಟ್ಟು ಅರೆ ಸುಟ್ಟ ಸ್ಥಿತಿಯಲ್ಲಿತ್ತು. ಇದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.


ಪೋಲಿಸರು ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಿತು ಜಾಬ್ ತಾಯಿ ಜಯಮೋಳ್‌ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಮೌಲ್ವಿಯೊಬ್ಬನ ವಿಕೃತ ಕೃತ್ಯ

ಮುಂಬೈ: ನಾಂದೇಡ್‌ನ‌ಮಜಲ್‌ಗಾಂವ್‌ನಲ್ಲಿ ಕಾಮುಕ ಮೌಲ್ವಿ ಸಬೇರ್‌ ಫಾರೂಕಿ ಎಂಬಾತ 12 ವರ್ಷದ ಬಾಲಕಿಗೆ ...

news

ಬಿಜೆಪಿ ಪರಿವರ್ತನಾ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳದ ಎಸ್.ಎಂ.ಕೃಷ್ಣ

ಬಿಜೆಪಿ ಪರಿವರ್ತನಾ ಯಾತ್ರೆ ಮಂಡ್ಯ ಜಿಲ್ಲೆಯ ಮದ್ದೂರಿನ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ...

news

ಕಾಂಗ್ರೆಸ್ ಸೇರುವ ಬೆಳವಣಿಗೆ ನಡೆದಿಲ್ಲ- ಆನಂದಸಿಂಗ್ ಸ್ಪಷ್ಟನೆ

ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೊಸಪೇಟೆ ಬಿಜೆಪಿ ಶಾಸಕ ಆನಂದಸಿಂಗ್ ...

news

ಸಿದ್ದರಾಮಯ್ಯಗೆ ಮೈಸೂರು ವಿವಿಯಿಂದ ಡಾಕ್ಟರೇಟ್ ನೀಡಲು ಶಿಫಾರಸು

ಮೈಸೂರು ವಿಶ್ವ ವಿದ್ಯಾಲಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಾಕ್ಟರೇಟ್ ನೀಡುವಂತೆ ಸಿಂಡಿಕೇಟ್ ...

Widgets Magazine
Widgets Magazine