ತಾಯಿಯ ಅನೈತಿಕ ಸಂಬಂಧ ಬಯಲಾಗಲಿದೆ ಎಂಬ ಆತಂಕಕ್ಕೆ ಆರು ವರ್ಷದ ಮಗಳನ್ನು ಕೊಲೆ ಮಾಡಿರುವ ಘಟನೆ ನವದೆಹಲಿಯ ಗಾಜಿಯಾಪುರ್ ನಲ್ಲಿ ನಡೆದಿದೆ.