ಮಗನಿಗೆ ನಾಯಿಯ ಜೊತೆಯಲ್ಲಿ ಮದುವೆ ಮಾಡಿಸಿದಳಂತೆ ತಾಯಿ!

ಜಾರ್ಖಂಡ್, ಗುರುವಾರ, 18 ಜನವರಿ 2018 (07:32 IST)

ಜಾರ್ಖಂಡ್ : ಜಾರ್ಖಂಡ್ ರಾಜ್ಯದ ಪೋಟ್ಕಾದಲ್ಲಿ ತಾಯಿಯೊಬ್ಬಳು ತನ್ನ 4 ವರ್ಷದ ಮಗನಿಗೆ ನಾಯಿಯ ಜೊತೆಯಲ್ಲಿ ಮದುವೆ ಮಾಡಿಸಿರುವ ಘಟನೆ ನಡೆದಿದೆ.

 
ಆಕೆಯ ಹುಟ್ಟಿದ 10 ತಿಂಗಳ ನಂತರ ಆತನಿಗೆ ಮೇಲ್ಭಾಗದಲ್ಲಿ ದವಡೆ ಹಲ್ಲು ಬಂದಿತ್ತು. ಮೊದಲ ಬಾರಿಗೆ ಮೇಲ್ಭಾಗದಲ್ಲಿ ದವಡೆ ಹಲ್ಲು ಬಂದರೆ ಅದು ಅಶುಭ ಹಾಗು ಬೇರೆ ಗ್ರಹಗಳ ನೆರಳು ಮಗುವಿನ ಮೇಲೆ ಬೀಳುತ್ತದೆ. ಆದ ಮಗುವಿಗೆ ಎರಡನೇ ಹಲ್ಲು ಹುಟ್ಟುವ ಮೊದಲು ನಾಯಿಯ ಜೊತೆ ಮದುವೆ ಮಾಡಿದರೆ ಅಶುಭ ದೂರವಾಗುತ್ತದೆ ಎಂಬುದು ಅವರ ನಂಬಿಕೆಯಾಗಿದೆ. ಅದಕ್ಕಾಗಿ ತಾಯಿ ಮಗನಿಗೆ ನಾಯಿಯ ಜೊತೆ ಮದುವೆ ಮಾಡಿದ್ದಾಳೆ. ಬಾಲಕನ ಈ ಮದುವೆಗೆ ಗ್ರಾಮಸ್ಥರೆಲ್ಲರೂ ಪಾಲ್ಗೊಂಡಿದ್ದು, ಸಂಪ್ರದಾಯದ ಪ್ರಕಾರ ಮದುವೆ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಹಮದಾಬಾದ್ ನಲ್ಲಿ ಬೆಂಜಮಿನ್ ನೆತನ್ಯಾಹು ದಂಪತಿ; ಮೋಡಿ ಮಾಡಿತು ರೋಡ್ ಶೋ

ಅಹಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಅಹಮದಾಬಾದ್ ಗೆ ಬಂದಿಳಿದ ಇಸ್ರೇಲಿ ಪ್ರಧಾನಿ ...

news

ನಟ ಚೇತನ್ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದು ಯಾಕೆ ಗೊತ್ತಾ...?

ಮಡಿಕೇರಿ : ನಟ ಚೇತನ್ ಅವರು ಎಲ್ಲಾ ಸಮುದಾಯದಂತೆ ಕಾಡುಗೊಲ್ಲರಿಗೂ ಮಾನ್ಯತೆ ನೀಡಬೇಕೆಂದು ಸಿಎಂ ...

news

ಕಾಲಿನಲ್ಲಾದ ಗಾಯದಿಂದ ರಕ್ತದ ಬದಲು ಬಂದ ತಾಮ್ರದ ಮೊಳೆಗಳೆಷ್ಟು ಗೊತ್ತಾ…?

ಚಾಮರಾಜನಗರ : ಪ್ರತಿಯೊಬ್ಬ ಮನುಷ್ಯನ ದೇಹದ ಯಾವುದೇ ಭಾಗದಲ್ಲಿ ಗಾಯವಾದರೂ ಬರುವುದು ರಕ್ತ ಎಂಬ ವಿಷಯ ...

news

ಕೇಂದ್ರ ಸರ್ಕಾರ ಹಜ್ ಸಬ್ಸಿಡಿ ರದ್ದು ನಿರ್ಧಾರ ಸ್ವಾಗತಾರ್ಹ- ಯು.ಟಿ.ಖಾದರ್

ಮಂಗಳೂರು : ಕೇಂದ್ರ ಸರ್ಕಾರ ಮಹತ್ವದ ಹಜ್ ಸಬ್ಸಿಡಿ ರದ್ದು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಈ ...

Widgets Magazine
Widgets Magazine