Widgets Magazine
Widgets Magazine

'ಕೈ' ತೊರೆಯುವವರು 'ಧೋಬಿ ಕಾ ಕುತ್ತಾ' ಅಂತೆ

ಜಬುವಾ, ಮಂಗಳವಾರ, 25 ಅಕ್ಟೋಬರ್ 2016 (19:29 IST)

Widgets Magazine

ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿರುವವರು 'ಧೋಬಿ ಕಾ ಕುತ್ತಾ' ಎನ್ನುವುದರ ಮೂಲಕ ಕಾಂಗ್ರೆಸ್ ನಾಯಕ ಕಾಂತಿಲಾಲ್ ಭುರಿಯಾ ಮತ್ತೊಂದು ವಿವಾದವನ್ನು ಮೈಗೆಳೆದುಕೊಂಡಿದ್ದಾರೆ. 

ಜಬುವಾದಲ್ಲಿ ವರದಿಗಾರರೊಂದಿಗೆ ಮಾತನ್ನಾಡುತ್ತಿದ್ದ, ಕಾಂತಿಲಾಲ್, ತನ್ನ ಮನೆಯನ್ನು ತೊರೆದವರು ಮತ್ತೆಲ್ಲೂ ಏನನ್ನೂ ಪಡೆಯಲಾರರು ಎಂಬುದನ್ನು ಇತಿಹಾಸ ಸಾಬೀತು ಪಡಿಸಿದೆ. 'ಧೋಬಿ ಕಾ ಕುತ್ತಾ'  ಈ ಹಳೆಯ ನುಡಿಗಟ್ಟು ಇಂತವರಿಗೆ ಪ್ರಸ್ತುತ. ಕಾಂಗ್ರೆಸ್ ಸಮುದ್ರದಂತೆ, ಇಂತಹವುಗಳಿಂದ ಬಾಧಿತವಾಗುವುದಿಲ್ಲ ಎಂದು ಭುರಿಯಾ ಹೇಳಿದ್ದಾರೆ. 
 
ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಹೆಚ್ಚಿನ ಬಲ ಪಡೆಯುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. 
 
ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಗೆ ರಾಮನಾಮ ನೆನಪಾಗುತ್ತದೆ ಎಂದು ಕಮಲ ಪಕ್ಷದವರನ್ನವರು ಟೀಕಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಾಷ್ಟ್ರೀಯ ಸುದ್ದಿ ಕಾಂಗ್ರೆಸ್ Mp Congress Kantilal Bhuria 'ಧೋಬಿ ಕಾ ಕುತ್ತಾ' ‘dhobi Ka Kutta National News In Kannada

Widgets Magazine

ಸುದ್ದಿಗಳು

news

ಅನ್ನಭಾಗ್ಯದ ಅಕ್ಕಿಯನ್ನೇ ಕನ್ನ ಹೊಡೆದ ಖದೀಮರು

ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಹೊರ ರಾಜ್ಯಗಳಿಗೆ ಸಾಗಿಸುತ್ತಿದ್ದ ಮೂರು ಲಾರಿಗಳನ್ನು ಮಾನ್ವಿ ...

news

ಬೆಂಬಲಿಗರನ್ನು ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟಿಸಿರುವುದು ಸರಿಯಲ್ಲ: ಶ್ರೀನಿವಾಸ್ ಪ್ರಸಾದ್

ನನ್ನ ಬೆಂಬಲಿಗರನ್ನು ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟಿಸಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಶ್ರೀನಿವಾಸ್ ...

news

ಅಧಿಕಾರಕ್ಕೇರುವವರೆಗೆ ಗಡ್ಡ ಬೋಳಿಸಲಾರೆ: 'ಕೈ' ನಾಯಕನ ಪ್ರತಿಜ್ಞೆ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾದ ಗದ್ದುಗೆಗೆ ಏರುವವರೆಗೆ ಗಡ್ಡ ಬೋಳಿಸುವುದಿಲ್ಲವೆಂದು ತೆಲಂಗಾಣ ಪ್ರದೇಶ್ ...

news

ಅಮ್ಮ, ದೀಪಾವಳಿ ಪಾಕಿಸ್ತಾನದೊಂದಿಗೆ ಆಚರಿಸುತ್ತಿದ್ದೇನೆ: ಹುತಾತ್ಮನಾಗುವ ಮುನ್ನ ತಾಯಿಗೆ ಹೇಳಿದ ಸೈನಿಕ

ಜಮ್ಮು ಕಾಶ್ಮಿರದ ಆರ್‌.ಎಸ್.ಪುರಾ ಸೆಕ್ಟರ್‌ನಲ್ಲಿ ರವಿವಾರದಂದು ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ ...

Widgets Magazine Widgets Magazine Widgets Magazine