ಹೆರಿಗೆಗೆ ಆಯ್ತು, ಇದೀಗ ಮಹಿಳೆಯದ ಆ ದಿನಕ್ಕೂ ರಜೆ!

Mumbai, ಗುರುವಾರ, 13 ಜುಲೈ 2017 (09:32 IST)

ಮುಂಬೈ: ಮಹಿಳೆಯರಿಗೆ ಹೆರಿಗೆ ರಜೆಯೆಂದು ಎಲ್ಲಾ ಖಾಸಗಿ, ಸರ್ಕಾರಿ ಸಂಸ್ಥೆಗಳು ತಿಂಗಳುಗಟ್ಟಲೆ ವೇತನ ಸಹಿತ ರಜೆ ನೀಡುತ್ತವೆ. ಇದೀಗ ಋತುಸ್ರಾವದ ದಿನಕ್ಕೂ ಕೆಲವು ಕಂಪನಿಗಳು ರಜೆ ನೀಡಲು ಪ್ರಾರಂಭಿಸಿವೆ.


 
ಋತುಸ್ರಾವದ ಮೊದಲ ದಿನ ಹೆಚ್ಚಿನ ಯುವತಿಯರಿಗೆ ಹೊಟ್ಟೆ ನೋವು, ಇನ್ನಿತರ ಕಿರಿ ಕಿರಿ ಇರುತ್ತದೆ. ಈ ದಿನ ಕೆಲಸ ಮಾಡುವುದು ಎಂದರೆ ದೊಡ್ಡ ತಲೆ ನೋವು. ಆ ದಿನ ವಿಶ್ರಾಂತಿ ಸಿಕ್ಕಿದರೆ ಸಾಕಪ್ಪಾ ಎಂದು ಅಂದುಕೊಂಡಿರುತ್ತಾರೆ.
 
ಹಾಗಾಗಿ ಮುಂಬೈನ ಎರಡು ಸಂಸ್ಥೆಗಳು ಋತುಸ್ರಾವದ ಮೊದಲ ದಿನ ಮಹಿಳೆಯರಿಗೆ ರಜೆ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ವಿಶೇಷವೆಂದರೆ ಮುಂಬೈಯ ಈ ಸಂಸ್ಥೆಗಳ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣ ಸೇರಿದಂತೆ ಹಲವೆಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಇದು ದೇಶವ್ಯಾಪಿಯಾದರೂ ಆದೀತು.
 
ಇದನ್ನೂ ಓದಿ.. ಬಿಸಿಸಿಐ ತಲೆಕೆಡಿಸಿಕೊಂಡಿದ್ದರೆ ವಿರಾಟ್ ಕೊಹ್ಲಿ ಏನು ಮಾಡುತ್ತಿದ್ದರು ಗೊತ್ತೇ?
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶಶಿಕಲಾ ವಿಶೇಷ ಕಿಚನ್, ವಿಐಪಿ ಸೌಲಭ್ಯ: ಜೈಲಿನ ಕರ್ಮಕಾಂಡ ಬಿಚ್ಚಿಟ್ಟ ಡಿಐಜ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಅಣ್ಣ ಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ...

news

ಶೋಭಾ ಕರಂದ್ಲಾಜೆ ಹೇಳಿಕೆ ಬಗ್ಗೆ ಫೇಸ್ಬುಕ್`ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್ ಪತ್ನಿ

ದಲಿತರ ಮೇಲೆ ಪ್ರೀತಿ ಇದ್ದರೆ ದಲಿತರಿಗೆ ನಿಮ್ಮ ಹೆಣ್ಣುಮಕ್ಕಳನ್ನ ಕೊಡಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ...

news

ನನಗೆ ಮದುವೆಯಾಗಿ ಹಲವು ವರ್ಷ ಕಳೆದಿವೆ, ನಿಮಗೆ ಮದುವೆಯಾಗುವ ಅವಕಾಶ ಇದೆ: ಶೋಭಾ ಕರಂದ್ಲಾಜೆಗೆ ದಿನೇಶ್ ತಿರುಗೇಟು

ದಲಿತ ಯುವತಿ ನನಗೆ ಇಷ್ಟವಾಗಿದ್ದರೆ ಅವರನ್ನೇ ಮದುವೆಯಾಗುತ್ತಿದ್ದೆ. ನನಗೆ ಯಾವುದೇ ಕಟ್ಟುಪಾಡುಗಳಿರಲಿಲ್ಲ ...

news

ಪರ ಪುರುಷನ ಜೊತೆ ಬೆಡ್ ರೂಮಿನಲ್ಲಿ ಪತಿ ಕೈಗೆ ಸಿಕ್ಕಿಬಿದ್ದ ಮಹಿಳೆ ಮಾಡಿದ್ದೇನು ಗೊತ್ತಾ..?

ಪರ ಪುರುಷನ ಜೊತೆ ಮಂಚವೇರಿ ಸಂಭೋಗದಲ್ಲಿ ತೊಡಗಿದ್ದ ಪತ್ನಿ ಗಂಡನ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಾಗ ...

Widgets Magazine