ಹಿಂದೂ ಧರ್ಮಕ್ಕೆ ಮತಾಂತರವಾದ ಮುಸ್ಲಿಂ ಕುಟುಂಬ! ಕಾರಣ ಕೇಳಿದ್ರೆ ಶಾಕ್!

ನವದೆಹಲಿ, ಬುಧವಾರ, 3 ಅಕ್ಟೋಬರ್ 2018 (10:36 IST)

ನವದೆಹಲಿ: ಉತ್ತರ ಪ್ರದೇಶದ ಛಪ್ರೌಲಿ ಎಂಬಲ್ಲಿ ಮುಸ್ಲಿಂ ಕುಟುಂಬವೊಂದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದೆ. ಆದರೆ ವಿಶೇಷವಿರುವುದೇ ಇವರು ಮತಾಂತರಗೊಳ್ಳಲು ನೀಡಿದ ಕಾರಣದಲ್ಲಿ.
 
ಛಪ್ರೌಲಿಯ ಅಖ್ತರ್ ಎಂಬವರು ತಮ್ಮ ಕುಟುಂಬದ 12 ಮಂದಿ ಸದಸ್ಯರೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಇದಕ್ಕೆ ಕಾರಣ ಕೆಲವು ತಿಂಗಳ ಹಿಂದೆ ಅನುಮಾನಸ್ಪದವಾಗಿ ಮೃತಪಟ್ಟಿದ್ದ ತಮ್ಮ ಪುತ್ರನ ಸಾವಿನ ಬಗ್ಗೆ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎಂಬುದು!
 
ಪುತ್ರನ ಸಾವಿನ ವಿಚಾರದಲ್ಲಿ ತಮ್ಮ ಜತೆಗೆ ಕಾನೂನು ಹೋರಾಟ ನಡೆಸಲು ತಮ್ಮ ಧರ್ಮದವರೇ ತಮಗೆ ಸಹಾಯ ಮಾಡಲಿಲ್ಲ. ಪೊಲೀಸರು ತನಿಖೆ ಬಗ್ಗೆ ಹೆಚ್ಚು ಆಸಕ್ತಿವಹಿಸಲಿಲ್ಲ. ಇದೇ ಕಾರಣಕ್ಕೆ ಅಖ್ತರ್ ಕುಟುಂಬ ಸಾಂಪ್ರದಾಯಿಕವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಹಿಂದೂ ಧಾರ್ಮಿಕ ಮುಖಂಡರು ಇದೀಗ ಅಖ್ತರ್ ಗೆ ನೆರವು ನೀಡಲು ಮುಂದಾಗಿದ್ದಾರಂತೆ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಷ ಕುಡಿದ ಪತ್ನಿಯನ್ನು ಹೆಗಲ ಮೇಲೆ ಹೊತ್ತು ಓಡಿದರೂ ಬದುಕಿಸಲಾಗದೆ ಪತಿ ಕಣ್ಣೀರು

ತೆಲಂಗಾಣ: ಬೆಳೆದ ಬೆಳೆ ಕಣ್ಣೆದುರೇ ನಾಶವಾದ ಬೇಸರದಲ್ಲಿ ವಿಷ ಕುಡಿದ ಪತ್ನಿಯನ್ನು ಬದುಕಿಸಲು ತೆಲಂಗಾಣದ ...

news

ಬಯಸಿದ ಹುಡುಗನ ತೋರಿಸದ ಮ್ಯಾಟ್ರಿಮೋನಿಯಲ್ ಸೈಟ್ ವಿರುದ್ಧ ವಧು ಕೇಸ್!

ನವದೆಹಲಿ: ಬಯಸಿದ ಹುಡುಗನನ್ನು ತೋರಿಸಿಕೊಡದ ಮ್ಯಾಟ್ರಿಮೋನಿಯಲ್ ಸೈಟ್ ಒಂದರ ವಿರುದ್ಧ ಮಹಿಳೆಯೊಬ್ಬರು ಕೇಸು ...

news

ರಾಮನಗರ ಉಪಚುನಾವಣೆ: ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕಣಕ್ಕೆ

ಬೆಂಗಳೂರು: ಸಿಎಂ ಕುಮಾರಸ್ವಾಮಿ ತಾವು ಸ್ಪರ್ಧಿಸಿದ್ದ ರಾಮನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು ಆ ...

news

ರಾಹುಲ್ ಜೀ ಮೊದಲು ಕಪಟ ನಾಟಕ ಬಿಡಿ: ಬಿಎಸ್ ವೈ ಟಾಂಗ್

ಬೆಂಗಳೂರು: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಕಾಳಜಿ ವಹಿಸಿ ಮಾತನಾಡುವ ಕಾಂಗ್ರೆಸ್ ...

Widgets Magazine