ಪಾಕಿಸ್ತಾನ ಯೋಧರ ತಲೆಗೆ 5 ಕೋಟಿ ರೂ. ಬಹುಮಾನ ಘೋಷಿಸಿದ ಮುಸ್ಲಿಂ ಸಂಘಟನೆ!

NewDelhi, ಮಂಗಳವಾರ, 9 ಮೇ 2017 (11:15 IST)

Widgets Magazine

ನವದೆಹಲಿ: ಭಾರತೀಯ ಯೋಧರ ಶಿರಚ್ಛೇದ ನಡೆಸಿದ ಪಾಕಿಸ್ತಾನ ಸೈನಿಕರ ವಿರುದ್ದ ಭಾರತದಲ್ಲಿ ಭಾರೀ ಆಕ್ರೋಶವಿದೆ. ಇದೀಗ ಮುಸ್ಲಿಂ ಸಂಘಟನೆಯೊಂದು ಪಾಕ್ ಯೋಧರ ತಲೆ ಕಡಿದು ತರುವವರಿಗೆ ಬಹುಮಾನ ಘೋಷಿಸಿದೆ.


 
ದೆಹಲಿ ಮೂಲದ ಮುಸ್ಲಿಂ ಯುವ ಆತಂಕವಾದಿ ಸಮಿತಿ ಈ ಘೋಷಣೆ ಮಾಡಿದೆ. ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಸೈನಿಕರ ತಲೆ ಕಡಿದು ಭಾರತಕ್ಕೆ ತಂದವರಿಗೆ 5 ಕೋಟಿ ರೂ. ಇನಾಮು ನೀಡುವುದಾಗಿ ಸಂಘಟನೆಯ ಮುಖ್ಯಸ್ಥ ಮೊಹಮ್ಮದ್ ಶಕೀಲ್ ಸೈಫಿ ಹೇಳಿದ್ದಾರೆ.
 
ಇದಕ್ಕಾಗಿ ತಮ್ಮ ಸಂಘಟನೆಯ ಸದಸ್ಯರಿಂದ ಹಣ ಸಂಗ್ರಹ ಮಾಡುವುದಾಗಿ ಅವರು ಹೇಳಿದ್ದಾರೆ. ಕಳೆದ ವರ್ಷ ಸರ್ಜಿಕಲ್ ಸ್ಟ್ರೈಕ್ ಮಾಡಿದಂತೆ ಭಾರತ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
 
ದೇಶದ ಇತರ ಯುವಕರಂತೆ ಮುಸ್ಲಿಂ ಯುವಕರೂ ದೇಶಕ್ಕಾಗಿ ಎಂತಹ ತ್ಯಾಗ ಮಾಡಲೂ ಸಿದ್ಧ ಎಂದು ಅವರು ಘೋಷಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪಾಕಿಸ್ತಾನ ಯೋಧರು ಮುಸ್ಲಿಂ ಸಂಘಟನೆ ಭಾರತೀಯ ಸೇನೆ ರಾಷ್ಟ್ರೀಯ ಸುದ್ದಿಗಳು Pakisthan Army Indian Army Muslim Organisation National News

Widgets Magazine

ಸುದ್ದಿಗಳು

news

ಸುನಂದಾ ಪುಷ್ಕರ್ ಸಾವಿಗೆ ಹೊಸ ಟ್ವಿಸ್ಟ್!

ನವದೆಹಲಿ: ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಅನುಮಾನಸ್ಪದ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ...

news

ನಾಪತ್ತೆಯಾಗಿದ್ದ ಬೀಚ್ 30 ವರ್ಷಗಳ ನಂತರ ಮತ್ತೆ ಪ್ರತ್ಯಕ್ಷ!

ಐರ್ಲೆಂಡ್: ಬೀಚ್ ನಾಪತ್ತೆಯಾಗುವುದು, ಪ್ರತ್ಯಕ್ಷವಾಗುವುದು ಎಂದರೇನು? ಐರ್ಲೆಂಡ್ ನಲ್ಲಿ ಇಂತಹದ್ದೊಂದು ...

news

ಭಾರತದ ಭೂಪಟದಲ್ಲಿ ಕಾಶ್ಮೀರವೇ ನಾಪತ್ತೆ!

ನವದೆಹಲಿ: ಭಾರತದ ಭೂಶಿರ ನಾಪತ್ತೆಯಾಗಿದೆ. ಅಂದರೆ ಭಾರತದ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರವೇ ...

news

ಗಂಡನ ಪರವಾಗಿ ಸಿಎಂ ಕೇಜ್ರಿವಾಲ್ ಪತ್ನಿ ಹೇಳಿದ್ದೇನು?

ನವದೆಹಲಿ: ದೆಹಲಿ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಲಂಚ ಪ್ರಕರಣದ ಬಗ್ಗೆ ಸಿಎಂ ಕೇಜ್ರಿವಾಲ್ ಮೌನ ...

Widgets Magazine