ತ್ರಿವಳಿ ತಲಾಕ್‌ನಿಂದ ಮುಸ್ಲಿಂ ಸಹೋದರಿಯರಿಗೆ ತೊಂದರೆ: ಪ್ರಧಾನಿ ಮೋದಿ

ಭುವನೇಶ್ವರ್, ಭಾನುವಾರ, 16 ಏಪ್ರಿಲ್ 2017 (17:05 IST)

Widgets Magazine

ತ್ರಿವಳಿ ತಲಾಕ್‌ನಿಂದ ಮುಸ್ಲಿಂ ಸಹೋದರಿಯರಿಗೆ ತೊಂದರೆಯಾಗುತ್ತಿದೆ. ಹೊಸ ಭಾರತದೊಂದಿಗೆ ನಾವು ಬದಲಾಗುವಂತಹ ಕಾಲ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
 
ಓಡಿಶಾದ ಭುವನೇಶ್ವರ್‌ದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಕ್‌‌ನಿಂದ ಮುಸ್ಲಿಂ ಮಹಿಳೆಯರಿಗೆ ತುಂಬಾ ತೊಂದರೆಯಾಗುತ್ತಿದೆ. ಮುಸ್ಲಿಂ ಸಹೋದರಿಯರ ಸಮಸ್ಯೆಗೆ ಪರಿಹಾರ ಹೇಳಬೇಕಾಗಿದೆ ಎಂದರು. 
 
ಹೊಸ ಭಾರತ ಸೂತ್ರದೊಂದಿಗೆ ನಾವು ಬದಲಾಗಬೇಕಾದ ಅನಿವಾರ್ಯತೆ ಎದುರಾಗಿದೆ.ಪ್ರತಿಯೊಂದು ಸಮುದಾಯ ಕೂಡಾ ಹೊಸ ಬದಲಾವಣೆಯತ್ತ ಸಾಗಬೇಕಾಗಿದೆ ಎಂದು ಕರೆ ನೀಡಿದರು.
 
ಚುನಾವಣೆಯಲ್ಲಿನ ಗೆಲುವಿನಿಂದಾಗಿ ನಾವು ಬೀಗಬಾರದು. ಮತದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದಾರೆ. ಜನತೆಯ ವಿಶ್ವಾಸಕ್ಕೆ ತಕ್ಕಂತೆ ನಡೆಯಬೇಕಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅನೈತಿಕ ಸಂಬಂಧ: ಪುರುಷ, ಮಹಿಳೆಯನ್ನು ವಿವಸ್ತ್ರಗಳಿಸಿ ಥಳಿಸಿದ ಗ್ರಾಮಸ್ಥರು

ಮಯೂರ್‌ಗಂಜ್(ಓಡಿಶಾ) ಅನೈತಿಕ ಸಂಬಂಧ ಹೊಂದಿದ್ದ ಪುರುಷ ಮತ್ತು ಮಹಿಳೆಯನ್ನು ಗ್ರಾಮಸ್ಥರು ವಿವಸ್ತ್ರಗೊಳಿಸಿ ...

news

ಮಹಿಳೆಯರಿಗೆ ನಿಂದಿಸಿದ ಕಾಂಗ್ರೆಸ್ ಲೀಡರ್‌ಗೆ ಚಪ್ಪಲಿ ಸೇವೆ

ಬೆಳಗಾವಿ: ಕುಡಿದ ಮತ್ತಲ್ಲಿ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಾಜಿ ಶಾಸಕರ ಆಪ್ತನೊಬ್ಬನಿಗೆ ...

news

ಹೈವೇಯಲ್ಲಿ ಕುರಿಹಿಂಡುಗಳಂತೆ ಓಡಾಡಿದ ಸಿಂಹಗಳು

ಗುಜರಾತ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಂಹಗಳ ತಂಡ ಓಡಾಡುತ್ತಿರುವುದನ್ನು ನೋಡಿದ ವಾಹನಗಳ ಸವಾರರು ...

news

ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿ: ಕುಮಾರಸ್ವಾಮಿ

ಬೆಂಗಳೂರು: ಪ್ರಾದೇಶಿಕ ಪಕ್ಷಗಳಿಂದ ಮಾತ್ರ ರಾಜ್ಯದ ಅಭಿವೃದ್ಧಿಯಾಗಲಿದೆ. ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ...

Widgets Magazine