ಅನ್ಯಕೋಮಿನ ಯುವತಿಯ ಪ್ರೀತಿಸಿದ ಮುಸ್ಲಿಂ ಯುವಕನ ಕೊಲೆ

NewDelhi, ಶನಿವಾರ, 8 ಏಪ್ರಿಲ್ 2017 (14:01 IST)

Widgets Magazine

ನವದೆಹಲಿ: ಹಿಂದೂ ಧರ್ಮದ ಯುವತಿಯನ್ನು ಪ್ರೀತಿಸಿದ ಮುಸ್ಲಿಂ ಯುವಕನನ್ನು ಕಗ್ಗೊಲೆ ಮಾಡಿದ ಘಟನೆ ಜಾರ್ಖಂಡ್ ನ ಗುಮ್ಲಾದಲ್ಲಿ ನಡೆದಿದೆ.


 
19 ವರ್ಷದ ಮೊಹಮ್ಮದ್ ಶೇಕ್ ಎಂಬ ಮುಸ್ಲಿಂ ಯುವಕ ಅನ್ಯ ಕೋಮಿನ ಯುವತಿಯೊಂದಿಗಿರುವುದನ್ನು ನೋಡಿ, ದುಷ್ಕರ್ಮಿಗಳು ಹಿಗ್ಗಾ ಮುಗ್ಗಾ ಥಳಿಸಿ ಕೊಲೆಗೈದಿದ್ದಾರೆ ಎನ್ನಲಾಗಿದೆ.
 
 
‘ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ 15 ವರ್ಷದ ಯುವತಿಯೊಂದಿಗೆ ಅಫೇರ್ ಇಟ್ಟುಒಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಯುವತಿ ಕಡೆಯವರು ಎಚ್ಚರಿಸಿದ್ದರೂ ಕಿವಿ ಮೇಲೆ ಹಾಕಿಕೊಳ್ಳದ ಆತ ತನ್ನ ಪ್ರೇಮ ಸಂಬಂಧ ಮುಂದುವರಿಸಿದ್ದ ಎನ್ನಲಾಗಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗಿನ್ನೆಸ್ ದಾಖಲೆ ಮಾಡಿದ ನ್ಯಾಯಾಧೀಶರು! ಅದೇನು ಓದಿ!

ನವದೆಹಲಿ: ನ್ಯಾಯಾಲಯದಲ್ಲಿ ನ್ಯಾಯ ತೀರ್ಮಾನ ಮಾಡುವ ನ್ಯಾಯಾಧೀಶರು ಏನು ತಾನೇ ರೆಕಾರ್ಡ್ ಮಾಡಲು ಸಾಧ್ಯ? ...

news

ಅಮೆರಿಕಾದಲ್ಲಿ ಭಾರತೀಯನ ಕೊಲೆ: ನೆರವಿಗೆ ಧಾವಿಸಿದ ಸುಷ್ಮಾ ಸ್ವರಾಜ್

ನವದೆಹಲಿ: ಅಮೆರಿಕಾದ ವಾಷಿಂಗ್ಟನ್ ನಲ್ಲಿ ಭಾರತೀಯ ವ್ಯಕ್ತಿ ಕೊಲೆಗೀಡಾಗಿದ್ದು, ವಿದೇಶಾಂಗ ಸಚಿವೆ ಸುಷ್ಮಾ ...

news

ನಾಳೆ ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣಾ ಮತದಾನ

ಕಾಂಗ್ರೆಸ್, ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿರುವ ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳಲ್ಲಿ ನಾಳೆ ...

news

ಬೆಂಗಳೂರು-ಮಂಗಳೂರು ನೇರ ರೈಲು ಹಗಲು ಸಂಚಾರಕ್ಕೆ ನಾಳೆ ಚಾಲನೆ

ಹಾಸನ-ಯಶವಂತಪುರ ರೈಲು ಸಂಚಾರ ಆರಂಭವಾದ ಬಳಿಕ ಬೆಂಗಳೂರು ಮತ್ತು ಮಂಗಳೂರು ನೇರ ರೈಲು ಸಂಚಾರದ ಭಾಗ್ಯ ಒದಗಿ ...

Widgets Magazine Widgets Magazine