Widgets Magazine
Widgets Magazine

ಕೇದಾರನಾಥದಲ್ಲಿ ಮೋದಿ ಶೂ ತೆಗೆಯಲು ಮುಂದಾದ ವ್ಯಕ್ತಿ..!

ಕೇದಾರನಾಥ, ಬುಧವಾರ, 3 ಮೇ 2017 (19:56 IST)

Widgets Magazine

ಪ್ರಧಾನಮಂತ್ರಿ ನರೇಂದ್ರ ಮೋದಿ ಇವತ್ತು ಉತ್ತರಾಖಂಡ್`ನ ದೇಗುಲಕ್ಕೆ ಭೇಟಿ ನೀಡಿ ರುದ್ರಾಭಿಷೇಕ ನೆರವೇರಿಸಿದರು. ಈ ಸಂದರ್ಭ ನನ್ನ ಮನಸ್ಸಿನಲ್ಲಿ ವಿಐಪಿ ಸಮಸ್ಕೃತಿ ಇಲ್ಲ ಎಂಬುದನ್ನ ನರೇಂದ್ರ ಮೋದಿ ತೋರಿಸಿಕೊಟ್ಟಿದ್ದಾರೆ.
 


ನರೇಂದ್ರಮೋದಿ ಕೇಧಾರನಾಥ ದೇಗುಲ ಪ್ರವೇಶಕ್ಕೂ ಮುನ್ನ ಕೇದಾರಧಾಮದಲ್ಲಿ ಶೂ ತೆಗೆಯಲು ಮುಂದಾದ ಸಮೀಪದಲ್ಲಿದ್ದ ವ್ಯಕ್ತಿ ಮೋದಿಯ ಶೂ ತೆಗೆಯಲು ಯತ್ನಿಸಿದ್ದಾನೆ. ಈ ಸಂದರ್ಭ ಆತನನ್ನ ತಡೆದ ಮೋದಿ ಶೂ ಮುಟ್ಟಿಸಲಿಲ್ಲ. ತಾವೇ ಶೂ ತೆಗೆದಿದ್ದಾರೆ.
 
ಬಳಿಕ ದೇಗಲಕ್ಕೆ ತೆರಳಿ ರುದ್ರಾಭಿಷೇಕ ನೆರವೇರಿಸಿದ ಮೋದಿ, ಕೆಲ ಕಾಲ ಕುಳಿತು ಪ್ರಾರ್ಥನೆ ಮಾಡಿದರು. ವಿಐಪಿ ಸಂಸ್ಕೃತಿ ಮನಸ್ಸಿನಿಂದಲೂ ತೊಲಗಬೇಕಿದೆ ಎಂದು ಈ ವಾರದ ಮನ್ ಕೀ ಬಾತ್`ನಲ್ಲಿ ಹೇಳಿದಂತೆ ಮೋದಿ ನಡೆದುಕೊಂಡಿದ್ಧಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಿಂತಿದ್ದ ಯುವತಿಗೆ ಬ್ಯಾಕ್`ಗೆ ಹೊಡೆದು ಹೋದ ಬೈಕ್ ಸವಾರರು..!

ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಊಟದ ಪಾರ್ಸೆಲ್ ಪಡೆಯಲು ನಿಂತಿದ್ದ ...

news

ಮೂವರು ಪತ್ನಿಯರಿಗೆ ತಲಾಕ್ ನೀಡಿ 4ನೇ ಮದುವೆಗೆ ಸಿದ್ಧವಾಗಿದ್ದವನಿಗೆ ತಡೆಗೋಡೆಯಾಗಿ ನಿಂತ ಮಾಜಿ ಪತ್ನಿಯರು..!

ಮೂವರು ಪತ್ನಿಯರಿಗೆ ತಲಾಕ್ ನೀಡಿ 4ನೇ ಮದುವೆಗೆ ಸಿದ್ಧನಾಗಿದ್ದವನನ್ನ ಆತನ ಪತ್ನಿಯರೇ ತಡೆಯಲು ಮುಂದಾಗಿರುವ ...

news

ಪ್ರಧಾನಿ ಮೋದಿಗೆ ಪತ್ರ ಬರೆದ ಲೈಂಗಿಕ ಕಾರ್ಯಕರ್ತೆ ಹೇಳಿದ್ದೇನು?

ನವದೆಹಲಿ: ಪ್ರಧಾನಿ ಮೋದಿಗೆ ಹಲವಾರು ಜನ ತಮ್ಮ ಸಮಸ್ಯೆ ಹೇಳಿಕೊಂಡು ಸಂದೇಶ ಕಳುಹಿಸುತ್ತಾರೆ. ಆದರೆ ಲೈಂಗಿಕ ...

news

ಯಾವುದೇ ಕಾರಣಕ್ಕೂ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲುವುದಿಲ್ಲ: ಈಶ್ವರಪ್ಪ

ಯಾವುದೇ ಕಾರಣಕ್ಕೂ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲುವುದಿಲ್ಲ ಎಂದು ದಾವಣಗೆರೆಯಲ್ಲಿ ಮಾಜಿ ಡಿಸಿಎಂ ...

Widgets Magazine Widgets Magazine Widgets Magazine