ನವಜೋತ್ ಸಿಂಗ್ ಸಿದು ಪಂಜಾಬ್ ರಾಜ್ಯಕ್ಕೆ ವೈಸ್ ಕ್ಯಾಪ್ಟನ್?!

NewDelhi, ಗುರುವಾರ, 16 ಮಾರ್ಚ್ 2017 (10:00 IST)

Widgets Magazine

ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದು ಪಂಜಾಬ್ ರಾಜ್ಯಕ್ಕೆ ಉಪನಾಯಕರಾಗಲಿದ್ದಾರೆ. ಅಂದರೆ ಹೊಸದಾಗಿ ಆಯ್ಕೆಯಾದ ಪಂಜಾಬ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಲಿದ್ದಾರೆ.


 
ಹೀಗೊಂದು ಬಲವಾದ ಸುದ್ದಿ ಕಾಂಗ್ರೆಸ್ ಮೂಲಗಳಿಂದ ಕೇಳಿಬರುತ್ತಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಂಜಾಬ್ ನಲ್ಲಿ ಅಸ್ಥಿತ್ವಕ್ಕೆ ಬರಲಿದ್ದು, ಸಿದುಗೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.
 
ವಿಧಾನ ಸಭೆ ಚುನಾವಣೆಗೆ ಮೊದಲು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಸಿದು, ಪಂಜಾಬ್ ನಲ್ಲಿ ಈಗ ಪ್ರಭಾವಿ ನಾಯಕ. ಇಂದು ಬೆಳಿಗ್ಗ ಅಮರೀಂದರ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಲಿದ್ದು, ಇವರೊಂದಿಗೆ ಇತರ 9 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಉಪ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಸಿದುಗೆ ಈ ಸಂದರ್ಭದಲ್ಲಿ ಬಯಸಿದ್ದು ಸಿಗಲಿದೆ ಎಂದೇ ನಂಬಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗೋವಾದಲ್ಲಿ ಸಿಕ್ಕ ಐರಿಶ್ ಮಹಿಳೆಯ ಬೆತ್ತಲೆ ಮೃತದೇಹ ಹೇಳುತ್ತಿತ್ತು ಕ್ರೌರ್ಯದ ಕಥೆ

ಗೋವಾದಲ್ಲಿ 28 ವರ್ಷದ ಐರಿಶ್ ಮಹಿಳೆ ಡ್ಯಾನಿಯಲ್ ಮ್ಯಾಕ್ ಮ್ಯಾಕ್`ಗ್ಲಿನ್ ಮೇಲಿನ ಅತ್ಯಾಚಾರ ಮತ್ತು ಕೊಲೆ ...

news

ಮೂವರು ಎಲ್ಇಟಿ ಉಗ್ರರನ್ನ ಹೊಡೆದುರುಳಿಸಿದ ಸೇನೆ

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಜಗ್ತಿಯಾಲ್-ಹೈಯಾಮಾ ಗ್ರಾಮದಲ್ಲಿ ನಡೆದ ಎನ್`ಕೌಂಟರ್`ನಲ್ಲಿ ಮೂವರು ...

news

ಬಜೆಟ್`ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟು ಹಣ ವಿನಿಯೋಗವಾಗುತ್ತೆ..? ಇಲ್ಲಿದೆ ಡೀಟೇಲ್ಸ್

ಸಿಎಂ ಸಿದ್ದರಾಮಯ್ಯ 1,86,561 ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಮಂಡಿಸಿದ್ದು, ಯಾವ್ಯಾವ ಇಲಾಖೆಗೆ ಎಷ್ಟು ...

news

ಮಂಡ್ಯದಲ್ಲಿ ರೈತ ಆತ್ಮಹತ್ಯೆ

ಮಂಡ್ಯದ ಟಿ. ಮಲ್ಲಿಗೆರೆ ಗ್ರಾಮದಲ್ಲಿ ಪ್ರಕಾಶ್ ಎಂಬ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ...

Widgets Magazine Widgets Magazine