ನಾಗ್ಪುರ್: ನೀವು ರಜೆಗಾಗಿ ಯಾವಾಗ ಅರ್ಜಿ ಸಲ್ಲಿಸುತ್ತೀರಿ? ಸಾಮಾನ್ಯವಾಗಿ ನೀವು ಅನಾರೋಗ್ಯ ಕಾಡುತ್ತಿದ್ದರೆ ಅಥವಾ ಪ್ರವಾಸಕ್ಕೆ ಹೋಗಲು ಯೋಚಿಸಿದ್ದರೆ ರಜೆಗಾಗಿ ಅರ್ಜಿ ಸಲ್ಲಿಸುತ್ತೀರಿ ತಾನೆ? ಇಲ್ಲೊಬ್ಬ ಮಹಾಶಯ ಯಾವ ಕಾರಣಕ್ಕಾಗಿ ರಜೆ ಕೋರಿದ್ದಾನೆಂದರೆ ದಂಗಾಗುತ್ತೀರಿ.