Widgets Magazine

ಮೋದಿ ರೀತಿ ಭಾಷಣ ಮಾಡಕ್ಕೆ ನನಗೆ ವರ್ಷಗಟ್ಟಲೆ ಬೇಕು: ರಾಹುಲ್ ಗಾಂಧಿ

ನವದೆಹಲಿ, ಗುರುವಾರ, 9 ನವೆಂಬರ್ 2017 (10:42 IST)

Widgets Magazine

ನವದೆಹಲಿ: ಪ್ರಧಾನಿ ಮೋದಿ ಭಾಷಣ ಕಲೆಗಾರಿಕೆ ಬಗ್ಗೆ ಎರಡು ಮಾತಿಲ್ಲ. ಅದನ್ನು ಇದೀಗ ರಾಹುಲ್ ಗಾಂಧಿ ಕೂಡಾ ಒಪ್ಪಿದ್ದಾರೆ. ಆದರೆ ಇದು ಹೊಗಳಿಕೆ ಅಲ್ಲ. ಲೇವಡಿ!


 
‘ಮೋದಿ ಥರಾ ಲೆಕ್ಚರ್ ಕೊಡೋಕೆ ನನಗೆ ವರ್ಷಗಟ್ಟಲೆ ಸಮಯ ಬೇಕು. ಆದರೆ ನನಗೆ ಜನರ ಸಮಸ್ಯೆ ಆಲಿಸಲು ಮತ್ತು ಅದನ್ನು ಪರಿಹರಿಸಲು ಇಷ್ಟ’ ಎಂದು ರಾಹುಲ್ ಹೇಳಿದ್ದಾರೆ.
 
‘ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇದೇ ವ್ಯತ್ಯಾಸ. ಅವರಿಗೆ ಭಾಷಣ ಬಿಗಿಯಲು ಮಾತ್ರ ಇಷ್ಟ. ಕಾಂಗ್ರೆಸ್ ಗೆ ಜನರ ಸಮಸ್ಯೆ ಆಲಿಸಿ ಪರಿಹರಿಸಲು ಇಷ್ಟ’ ಎಂದು ರಾಹುಲ್ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದೇಶದ ಕ್ಷಮೆ ಕೇಳಲು ತಯಾರಿದ್ದೀರಾ? ಪ್ರಧಾನಿ ಮೋದಿಗೆ ಪ್ರಕಾಶ್ ರೈ ಸವಾಲು

ನವದೆಹಲಿ: ನೋಟು ಅಮಾನ್ಯ ಮಾಡಿ ದೇಶದ ಜನರಿಗೆ ತೊಂದರೆ ಮಾಡಿದ್ದಕ್ಕೆ ದೇಶದ ಜನರ ಕ್ಷಮೆ ಕೇಳಲು ತಯಾರಿದ್ದೀರಾ ...

news

ರಾಹುಲ್ ಗಾಂಧಿಗೆ ‘ಮೋದಿ ಮೋದಿ’ ಸ್ಲೋಗನ್ ಸ್ವಾಗತ

ಸೂರತ್: ಗುಜರಾತ್ ಚುನಾವಣೆ ಪ್ರಚಾರಕ್ಕಾಗಿ ಸೂರತ್ ಗೆ ಆಗಮಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ...

news

ವಿವಾದಾತ್ಮಕ ನಾಯಕ ಅಸಾವುದ್ದೀನ್ ಒವೈಸಿ ಪಕ್ಷದ ಜತೆ ಕರ್ನಾಟಕದಲ್ಲಿ ಕಾಂಗ್ರೆಸ್ ಮೈತ್ರಿ?

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ಮುಸ್ಲಿಂ ಮತ ವಿಭಜನೆ ಆಗುವುದನ್ನು ತಪ್ಪಿಸಲು ರಾಜ್ಯ ಕಾಂಗ್ರೆಸ್ ...

news

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಸುಳ್ಳು ಹೇಳ್ತಾರಂತೆ!

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಯುಪಿಎ ಸರ್ಕಾರದಲ್ಲಿ ಎರಡು ಬಾರಿ ಪ್ರಧಾನಿಯಾದವರು. ...

Widgets Magazine Widgets Magazine