ನೇತಾಜಿ ಸಾವಿಗೆ ಹೊಸ ಟ್ವಿಸ್ಟ್?

NewDelhi, ಸೋಮವಾರ, 17 ಜುಲೈ 2017 (10:00 IST)

Widgets Magazine

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಹೇಗೆ ಮತ್ತು ಯಾವಾಗ ಮೃತಪಟ್ಟರು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಈ ಪ್ರಕರಣಕ್ಕೆ ಇದೀಗ ಹೊಸದೊಂದು ಟ್ವಿಸ್ಟ್ ಸಿಗಲಿದೆಯೇ?


 
ಇತ್ತೀಚೆಗೆ ಕೂಡಾ ನೇತಾಜಿ ವಿಮಾನ ಅಪಘಾತದಲ್ಲೇ ಮೃತಪಟ್ಟಿದ್ದರು ಎಂದು ಕೈ ತೊಳೆದುಕೊಂಡಿತ್ತು. ಆದರೆ ಪ್ಯಾರಿಸ್ ನ ಇತಿಹಾಸಕಾರರೊಬ್ಬರ ಹೇಳಿಕೆ ಇದೀಗ ಮತ್ತೊಂದು ಟ್ವಿಸ್ಟ್ ನೀಡುವ ಸಾಧ್ಯತೆ ನೀಡಿದೆ.
 
‘ನೇತಾಜಿ ವಿಮಾನ  ಅಪಘಾತದಲ್ಲಿ ಸತ್ತಿರಲಿಲ್ಲ. 1947 ರಲ್ಲೂ ಅವರು ಜೀವಂತವಾಗಿದ್ದರು’ ಎಂದು ಪ್ಯಾರಿಸ್ ಮೂಲದ ಇತಿಹಾಸಕಾರ ಜೆ.ಬಿ.ಪಿ. ಮೋರ್ ಹೇಳಿದ್ದಾರೆ. 1947 ರ ಡಿಸೆಂಬರ್ 11 ರಂದು ಸಲ್ಲಿಕೆಯಾದ ಫ್ರೆಂಚ್ ಗುಪ್ತಚರ ವರದಿಯೊಂದನ್ನು ಉಲ್ಲೇಖಿಸಿ ಅವರು ಈ ವಾದ ಮಂಡಿಸಿದ್ದಾರೆ.
 
ತೈವಾನ್ ದುರಂತದಲ್ಲಿ ನೇತಾಜಿ ಸಾವನ್ನಪ್ಪಿದ್ದು ಈ ವರದಿಯಲ್ಲಿ ಉಲ್ಲೇಖವಾಗಿಲ್ಲ. ಬದಲಿಗೆ 1947 ರ ಡಿಸೆಂಬರ್ 11 ರವರೆಗೆ ಅವರು ಅಪರಿಚಿತರಂತೇ ಬದುಕುತ್ತಿದ್ದರು ಎಂದು ಮೋರ್ ಹೇಳಿದ್ದಾರೆ. ನೇತಾಜಿ ಸಾವಿನ ವರದಿ ಪಡೆಯಲು ಕೇಂದ್ರ ಸರ್ಕಾರ ಮೂರು ಸಮಿತಿ ರಚಿಸಿತ್ತು. ಆ ಸಮಿತಿ ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು ಎಂದಿತ್ತು.
 
ಇದನ್ನೂ ಓದಿ.. ಮಂಚಕ್ಕೆ ಕರೆಯುವ ಬಾಯ್ ಫ್ರೆಂಡ್ ಬಗ್ಗೆ ಎಚ್ಚರವಿರಲಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೇವಲ 5 ರೂ. ಗಾಗಿ ರಿಕ್ಷಾ ಡ್ರೈವರ್ ನ ಕುತ್ತಿಗೆ ಸೀಳಿದರು!

ನವದೆಹಲಿ: ನಾವು ನೀವು ರಿಕ್ಷಾದಲ್ಲಿ ಓಡಾಡುವಾಗ ರಿಕ್ಷಾ ಡ್ರೈವರ್ ಜತೆ ಬಾಡಿಗೆಗಾಗಿ ಕಿತ್ತಾಡಿದ ಘಟನೆಗಳು ...

news

ನೂತನ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ

ಪ್ರಣಬ್ ಮುಖರ್ಜಿ ಅವರಿಂದ ತೆರವಾಗಲಿರುವ ರಾಷ್ಟ್ರಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಎನ್`ಡಿಎ ...

news

ಬಂಗಾಳದ ಹುಲಿ ಗಂಗೂಲಿ ಕಂಚಿನ ಪ್ರತಿಮೆ ಅನಾವರಣ

ಕೊಲ್ಕತ್ತಾ:ಬಂಗಾಳದ ಹುಲಿ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲಿ ...

ಬಂಗಾಳದ ಹುಲಿ ಗಂಗೂಲಿ ಕಂಚಿನ ಪ್ರತಿಮೆ ಅನಾವರಣ

ಕೊಲ್ಕತ್ತಾ:ಬಂಗಾಳದ ಹುಲಿ ಎಂದೇ ಖ್ಯಾತಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲಿ ...

Widgets Magazine Widgets Magazine