ಗಂಗಾ ನದಿಯಲ್ಲಿ ಕಸ ಹಾಕಿದರೆ 50 ಸಾವಿರ ದಂಡ: ಎನ್ ಜಿಟಿ ಆದೇಶ

ನವದೆಹಲಿ, ಗುರುವಾರ, 13 ಜುಲೈ 2017 (18:09 IST)

ನವದೆಹಲಿ:ಜು-13:ಹಿಂದೂಗಳ ಪವಿತ್ರ ಗಂಗಾ ನದಿಯಲ್ಲಿ ಕಸ ಹಾಕುವವರಿಗೆ 50,000 ರೂಪಾಯಿ ದಂಡ ವಿಧಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಆದೇಶ ನೀಡಿದೆ. 
 
ಉನ್ನಾವೋ ಮತ್ತು ಹರಿದ್ವಾರದಲ್ಲಿನ ಗಂಗಾನದಿಯ ದಡದಿಂದ 500 ಮೀಟರ್ ವ್ಯಾಪ್ತಿವರೆಗೆ ಕಸ ಎಸೆಯಲು ಅಧಿಕಾರಿಗಳು ಅವಕಾಶ ನೀಡಬಾರದು ಎಂದು ಜಸ್ಟೀಸ್ ಸ್ವತಂತ್ರ ಕುಮಾರ್ ನೇತೃತ್ವದ ಎನ್ ಜಿಟಿ ಪೀಠ ನಿರ್ದೇಶನ  ನೀಡಿದೆ. ಅಲ್ಲದೇ 100 ಮೀಟರ್ ಗಳ ವ್ಯಾಪ್ತಿಯನ್ನು ಶೂನ್ಯ ಅಭಿವೃದ್ಧಿ ಪ್ರದೇಶ (no-development zone) ಎಂದು ಗುರುತಿಸಬೇಕೆಂದು ನ್ಯಾಯ ಪೀಠ ಆದೇಶ ನೀಡಿದೆ. 
 
ಒಂದು ವೇಳೆ ಆದೇಶವನ್ನು ಉಲ್ಲಂಘಿಸಿ ನದಿಗೆ ಯಾವುದೇ ವಿಧದ ತ್ಯಾಜ್ಯವನ್ನು ಸುರಿದರೆ  ಅಂತವರಿಗೆ ಸಾವಿರ ರೂಪಾಯಿ ದಂಡ ವಿಧಿಸಬೇಕು ಎಂದು ಸೂಚನೆ ನೀಡಿದೆ.
 ಇದರಲ್ಲಿ ಇನ್ನಷ್ಟು ಓದಿ :  
ಗಂಗಾ ನದಿ ತ್ಯಾಜ್ಯ 50 000 ರೂ ದಂಡ ಎನ್ ಜಿಟಿ Ganga Rs 50 000 Fine Dumping Waste Ngt Orders

ಸುದ್ದಿಗಳು

news

ಮಂಗಳೂರು ಗಲಭೆ: ಶಾಂತಿ ಸಭೆ ಬಹಿಷ್ಕರಿಸಿದ ಬಿಜೆಪಿ, ಜೆಡಿಎಸ್

ಮಂಗಳೂರು: ಜಿಲ್ಲಾಡಳಿತದ ಶಾಂತಿ ಸಭೆ ಆರಂಭವಾಗಿದ್ದು, ಸಭೆಗೆ ಹಿಂದು ಪರ ಸಂಘಟನೆಗಳ ಮುಖಂಡರು, ಬಿಜೆಪಿ, ...

news

ಗದಗದಲ್ಲಿ ವಿಚಿತ್ರ ಪ್ರಾಣಿಯನ್ನ ಕಂಡ ಬಸ್ ಡ್ರೈವರ್..? ಏಲಿಯನ್ ಶಂಕೆ

ಇತ್ತೀಚೆಗೆ ತಾನೆ ಗದಗದ ಹಳ್ಳಿಯೊಂದರಲ್ಲಿ ದೊಡ್ಡ ಪಾದದ ಗುರುತು ಕಾಣಿಸಿಕೊಂಡು ಏಲಿಯನ್ಸ್ ಬಂದು ಹೋಗಿದೆ ಎಂಬ ...

news

ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬಹಿರಂಗ: 8 ಆರೋಪಿಗಳು ಅರೆಸ್ಟ್

ಬೆಂಗಳೂರು: ಮತ್ತೊಂದು ಹನಿಟ್ರ್ಯಾಪ್ ಪ್ರಕರಣ ಬಹಿರಂಗವಾಗಿದ್ದು, ಪೊಲೀಸರು ಎಂಟು ಮಂದಿ ಆರೋಪಿಗಳನ್ನು ...

news

ಹೆಣ್ಣು ಭ್ರೂಣ ಹತ್ಯೆಯ ಫಲ: ವಯಸ್ಸಿಗೆ ಬಂದ ಹುಡುಗರಿಗೆ ಇಲ್ಲಿ ವಧುಗಳೇ ಸಿಗುತ್ತಿಲ್ಲ..!

ಈ ರಾಜ್ಯದಲ್ಲಿ ವಯಸ್ಸಿಗೆ ಬಂದ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳೇ ಸಿಗುತ್ತಿಲ್ಲ. 50,000 ರೂ ನಿಂದ 1 ...

Widgets Magazine