ಉತ್ತರ ಪ್ರದೇಶದಲ್ಲಿನ್ನು ಸಾಧಕರ ಜನ್ಮ ದಿನಾಚರಣೆಗೆಲ್ಲಾ ರಜವಿಲ್ಲ!

Luknow, ಶನಿವಾರ, 15 ಏಪ್ರಿಲ್ 2017 (08:30 IST)

Widgets Magazine

ಲಕ್ನೊ: ದಿನಕ್ಕೊಂದು ಹೊಸ ನಿಯಮ ಜಾರಿಗೆ ತರುತ್ತಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಇಂದು ಹೊಸ ಘೋಷಣೆ ಮಾಡಿದ್ದಾರೆ.  ಇನ್ನು ಮುಂದೆ ರಾಜ್ಯದ ಶಾಲೆಗಳಿಗೆ ಸಾಧಕರ ಜನ್ಮ ದಿನಗಳಿಗೆಲ್ಲಾ ರಜೆ ಘೋಷಿಸದಿರಲು ತೀರ್ಮಾನಿಸಿದ್ದಾರೆ.


 
 
ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಘೋಷಣೆ ಮಾಡಿದ್ದಾರೆ. ಮಹಾನ್ ಸಾಧಕರ ಜಯಂತಿಗಳಿಗೆ ರಜೆ ಘೋಷಿಸುವ ಬದಲು, ಆ ದಿನ ಅವರ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದಿದ್ದಾರೆ.
 
 
ಇದೇ ಸಂದರ್ಭದಲ್ಲಿ ಇನ್ನೊಂದು ಮಹತ್ವದ ಘೋಷಣೆ ಮಾಡಿರುವ ಅವರು, ರಾಜ್ಯದ ಎಲ್ಲಾ ವರ್ಗದ ಜನರಿಗೂ ದಿನದ 24 ಗಂಟೆ ವಿದ್ಯುತ್ ಪೂರೈಸುವುದಾಗಿ ಹೇಳಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೋಟೆಲ್ ಗಳಲ್ಲಿ ಇನ್ನು ಟಿಪ್ಸ್ ಕೊಡುವ ಮೊದಲು ಈ ಸುದ್ದಿ ಓದಿ!

ನವದೆಹಲಿ: ಹೋಟೆಲ್ ಅಥವಾ ರೆಸ್ಟೋರೆಂಟ್ ಗೆ ಹೋಗಿ ಗಡದ್ದಾಗಿ ತಿಂದು ತೇಗಿದ ಮೇಲೆ ವೇಟರ್ ಬಂದು ಬಿಲ್ ಟೇಬಲ್ ...

news

ಮಾಯಾವತಿ ಯಾವಾಗಲೂ ಲಿಖಿತ ಭಾಷಣ ಓದುವುದೇಕೆ ಗೊತ್ತಾ?

ನವದೆಹಲಿ: ಬಿಎಸ್ ಪಿ ನಾಯಕಿ ಮಾಯಾವತಿ ಯಾವುದೇ ಭಾಷಣವಿರಲಿ ಬರೆದಿಟ್ಟುಕೊಂಡಿದ್ದನ್ನು ಓದುತ್ತಾರೆ. ಸ್ವತಃ ...

news

ಕುಲಭೂಷಣ್ ಗೆ ಸುಮ್ಮನೇ ಗಲ್ಲು ಶಿಕ್ಷೆ ವಿಧಿಸಿಲ್ಲ ಎಂದ ಪಾಕ್

ಇಸ್ಲಾಮಾಬಾದ್: ಭಾರತೀಯ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಯಾದವ್ ರನ್ನು ಸುಮ್ಮನೇ ಗಲ್ಲಿಗೇರಿಸುತ್ತಿಲ್ಲ. ...

news

ಬಿಜೆಪಿ ಸೋಲಿಗೆ ಕಾರ್ಯಕರ್ತರೇ ಹೊಣೆ: ಯಡಿಯೂರಪ್ಪ.

ಬೆಂಗಳೂರು: ಬಿಜೆಪಿ ಸೋಲಿಗೆ ಕಾರ್ಯಕರ್ತರೇ ಹೊಣೆಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

Widgets Magazine Widgets Magazine