ಇನ್ನು ಹಾರ್ನ್ ಹಾಕಿದ್ರೂ ಡಂಡ!

ನವದೆಹಲಿ, ಮಂಗಳವಾರ, 17 ಅಕ್ಟೋಬರ್ 2017 (10:33 IST)

ನವದೆಹಲಿ: ದೆಹಲಿಯ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಸ್ ಮಾಡುತ್ತಿರುವ ದೆಹಲಿ ಸಿಎಂ ಕೇಜ್ರಿವಾಲ್ ಸರ್ಕಾರ ಇದೀಗ ತಡೆಗೆ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ.


 
ಇನ್ನು ಮುಂದೆ ದೆಹಲಿ ರಸ್ತೆಗಳಲ್ಲಿ ವಿನಾಕಾರಣ ವಾಹನಗಳು ಹಾರ್ನ್ ಮಾಡುವಂತಿಲ್ಲ. ಈ ರೀತಿ ಮಾಡಿದರೆ 500 ರೂ. ದಂಡ ತೆರಬೇಕಾಗಬಹುದು. ಶಬ್ಧ ಮಾಲಿನ್ಯ ತಡೆಗೆ ಸರ್ಕಾರ ಇಂತಹದ್ದೊಂದು ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ.
 
ಟ್ರಾಫಿಕ್ ನಲ್ಲಿ ಸಿಲುಕಿಕೊಂಡು ವಾಹನ ಮುಂದೆ ಹೋಗದೇ ಇದ್ದಾಗ ವಿನಾಕಾರಣ ಹಾರ್ನ್ ಹೊಡಿಯುವುದು, ಸಿಕ್ಕ ಸಿಕ್ಕ ಹಾಗೆ ಕರ್ಕಶವಾಗಿ ಹಾರ್ನ್ ಮಾಡುವುದೆಲ್ಲಾ ಇನ್ನು ದೆಹಲಿ  ರಸ್ತೆಯಲ್ಲಿ ನಿಷಿದ್ಧವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ನೆಹರೂ-ಗಾಂಧಿ ಕುಟುಂಬಕ್ಕೆ ಗುಜರಾತ್ ಎಂದರೆ ಕಣ್ಣು ಕುಕ್ಕುತ್ತದೆ’

ಅಹಮ್ಮದಾಬಾದ್: ಗುಜರಾತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿಪಕ್ಷ ಕಾಂಗ್ರೆಸ್ ಮತ್ತು ನೆಹರೂ-ಗಾಂಧಿ ...

news

ರಮ್ಯಾಗೆ ಎಐಸಿಸಿಯಿಂದ ಸಿಗಲಿದೆಯಂತೆ ಬಿಗ್ ಗಿಫ್ಟ್…!

ಬೆಂಗಳೂರು: ಸದ್ಯ ರಮ್ಯಾ ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿ ಕೆಲಸ ಮಾಡ್ತಿದ್ದಾರೆ. ...

news

ಅಕ್ಟೋಬರ್ ಅಂತ್ಯಕ್ಕೆ ಧರ್ಮಸ್ಥಳಕ್ಕೆ ಪ್ರಧಾನಿ ಮೋದಿ

ಮಂಗಳೂರು: ಪ್ರಧಾನಿ ಮೋದಿ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಧರ್ಮಸ್ಥಳಕ್ಕೆ ಅಕ್ಟೋಬರ್ 29 ಕ್ಕೆ ಭೇಟಿ ...

news

ದೇವೇಗೌಡರ ಬಗ್ಗೆ ಆಕ್ಷೇಪಾರ್ಹವಾಗಿ ಹೇಳಿಕೆ ನೀಡಿ ಸಂಕಷ್ಟಕ್ಕೆ ಸಿಲುಕಿದ ಜಮೀರ್ ಅಹಮ್ಮದ್

ಬೆಂಗಳೂರು: ದೇವೇಗೌಡರು ಮೃತಪಟ್ಟ ನಂತರ ಎಚ್ ಡಿ ರೇವಣ್ಣ ಕಾಂಗ್ರೆಸ್ ಸೇರ್ತಾರೆ ಎಂದಿದ್ದ ಜಮೀರ್ ಅಹಮ್ಮದ್ ...

Widgets Magazine
Widgets Magazine