ಭಾನುವಾರಗಳಂದು ಪೆಟ್ರೋಲ್ ಇಲ್ಲ?

NewDelhi, ಮಂಗಳವಾರ, 11 ಏಪ್ರಿಲ್ 2017 (09:23 IST)

Widgets Magazine

ನವದೆಹಲಿ: ಸವಾರರಿಗೆ ಇದು ನಿಜಕ್ಕೂ ಒಳ್ಳೆ ಸುದ್ದಿಯಲ್ಲ. ಮೇ 10 ರಿಂದ ಭಾನುವಾರಗಳಂದು ಪೆಟ್ರೋಲ್ ಬಂಕ್ ಗೆ ಹೋದರೆ ಪೆಟ್ರೋಲ್ ಸಿಗದೇ ಇರಬಹುದು.


 
 
 
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಪೆಟ್ರೋಲ್ ಬಂಕ್ ಮಾಲಿಕರು ಈ ರೀತಿ ವಿಶಿಷ್ಟ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಕಮಿಷನ್ ಹೆಚ್ಚಿಸಬೇಕೆಂಬುದು ಅವರ ಬೇಡಿಕೆ. ಇದಕ್ಕೆ ಸರ್ಕಾರ ಸ್ಪಂದಿಸದಿದ್ದರೆ, ಮೇ 10 ರಿಂದ ಪ್ರತೀ ಭಾನುವಾರ ಬಂದ್ ನಡೆಸಲು ಉದ್ದೇಶಿಸಿದ್ದಾರೆ.
 
 
ಇದರಿಂದ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಲ್ಲದೆ ಇತರ ದಿನಗಳಂದು ದಿನಕ್ಕೆ ಕೇವಲ  ಗಂಟೆ ಕರ್ತವ್ಯ ನಿರ್ವಹಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಡಬಲ್ ಮೀನಿಂಗ್ ಜೋಕ್ ಹೇಳಿದ ನವಜೋತ್ ಸಿಂಗ್ ಸಿದು ವಿರುದ್ಧ ದೂರು!

ನವದೆಹಲಿ: ಇತ್ತೀಚೆಗಷ್ಟೇ ಪಂಜಾಬ್ ಚುನಾವಣೆಯಲ್ಲಿ ಗೆದ್ದು, ಮಂತ್ರಿಯಾಗಿರುವ ಮಾಜಿ ಕ್ರಿಕೆಟಿಗ ನವಜೋತ್ ...

news

ರಾಜ್ಯದ ಜನತೆಗೆ ದರ ಏರಿಕೆಯ ಕರೆಂಟ್ ಶಾಕ್ ನೀಡಿದ ಸರಕಾರ

ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯನ್ನು ತಡೆಹಿಡಿದಿದ್ದ ...

news

ಕಣ್ಣಿಗೆ ಬಟ್ಟೆ ಕಟ್ಟಿ 7 ಗಂಟೆಗಳ ಕಾಲ ಕೀಬೋರ್ಡ್ ನುಡಿಸಿದ ಪೋರ

ಚೆನ್ನೈ: ನಗರದ ನಿವಾಸಿಯಾಗಿರುವ ಆರ್.ಎಸ್.ಗೋಕುಲ್ ವರುಣ್ ಎನ್ನುವ ಬಾಲಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೀ ...

news

ಅಯೋಧ್ಯೆಯಲ್ಲಿ ರಾಮಮಂದಿರ ವಿರೋಧಿಸುವವರ ರುಂಡ ಕತ್ತರಿಸುತ್ತೇವೆ: ಬಿಜೆಪಿ ಶಾಸಕ

ಹೈದ್ರಾಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಡೆಯೊಡ್ಡುವವರ ರುಂಡವನ್ನು ಕತ್ತರಿಸಿ ಹಾಕಲಾಗುವುದು ...

Widgets Magazine Widgets Magazine