ಗೋಹತ್ಯೆ ನಿಷೇಧ ಅಧಿಸೂಚನೆ ವಾಪಸ್: ಮೋದಿ ಸರ್ಕಾರ ಯೂ-ಟರ್ನ್

ನವದೆಹಲಿ, ಶನಿವಾರ, 2 ಡಿಸೆಂಬರ್ 2017 (21:10 IST)

ಗುಜರಾತ್ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ನೇತೃತ್ವದ ಸರಕಾರ ದೇಶಾದ್ಯಂತ ಕೋಲಾಹಲ ಮೂಡಿಸಿದ್ದ ಅಧಿಸೂಚನೆಯನ್ನು ವಾಪಸ್ ಪಡೆಯಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಗೋಹತ್ಯೆ ನಿಷೇಧ ವಾಪಸ್‌ನಿಂದಾಗಿ ಗೋವುಗಳ ಖರೀದಿ, ಹತ್ಯೆ ನಿಯಮಗಳಲ್ಲಿ ಸಡಿಲಿಕೆಯಾಗಲಿದೆ. ಇದರಿಂದ ಗೋರಕ್ಷಕರ ಅರ್ಭಟಕ್ಕೆ ಕಡಿವಾಣ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
 
ಇನ್ಮುಂದೆ ಗೋವುಗಳ ಹತ್ಯೆ ಮಾಡಿದಲ್ಲಿ ಕಾನೂನು ಬಾಹಿರ ಕೃತ್ಯವಾಗುವುದಿಲ್ಲ. ಗೋಹತ್ಯೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನಲಾಗುತ್ತಿದೆ.
 
ಕೇಂದ್ರದ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಆದೇಶದ ಮೂಲಕ ಆರ್‌ಎಸ್ಎಸ್‌ ಅಜೆಂಡಾಗಳನ್ನು ಜಾರಿಗೊಳಿಸುತ್ತಿದೆ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್‌ವೈ ಬುಸ್ ಬುಸ್ ಹಾವು ಬಿಡುವುದರಲ್ಲಿ ನಿಸ್ಸೀಮರು: ಎಂ.ಬಿ.ಪಾಟೀಲ್

ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬುಸ್ ಬುಸ್ ಹಾವು ಬಿಡುವುದರಲ್ಲಿ ನಿಸ್ಸೀಮರು ...

news

ಮಂಡ್ಯದಲ್ಲಿ ನಟಿ ರಮ್ಯಾ ಕ್ಯಾಂಟೀನ್ ಆರಂಭ

ಮಂಡ್ಯ: ಇಂದಿರಾ ಕ್ಯಾಂಟೀನ್ ಆಯ್ತು, ಅಪ್ಪಾಜಿ ಕ್ಯಾಂಟೀನ್ ಆಯ್ತು. ಇದೀಗ ನಟಿ ಮಾಜಿ ಸಂಸದೆ ರಮ್ಯ ...

news

ಮಹಿಳಾ ಪ್ರೊಫೆಸರ್ ಸ್ತನ ಹಿಡಿದು ಹಸ್ತಮೈಥುನಗೈದ ಯುವಕ: ಮೊಬೈಲ್‌ನೊಂದಿಗೆ ಪರಾರಿ

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ ರಾಷ್ಟ್ರ ರಾಜಧಾನಿಯ ಹೃದಯ ಭಾಗದಲ್ಲಿರುವ ಕನ್ನಾಟ್ ಪ್ಲೇಸ್‌ ...

news

ಆಸ್ಪತ್ರೆಯಲ್ಲಿ ಅಸಹಾಯಕಳಾಗಿ ಮಲಗಿದ್ದ ಬಾಲಕಿಯ ಮೇಲೆ ಗ್ಯಾಂಗ್‌ರೇಪ್

ಗುರುಗ್ರಾಮ: ತಂಪು ಪಾನೀಯವೆಂದು ಪೆಸ್ಟಿಸೈಡ್ ಕುಡಿದು ಅರೆಪ್ರಜ್ಞೆಯನ್ನು ಕಳೆದುಕೊಂಡು ಆಸ್ಪತ್ರೆಯಲ್ಲಿ ...

Widgets Magazine
Widgets Magazine