ಹೆಂಡತಿ ಮೇಲೇ ಅತ್ಯಾಚಾರಕ್ಕೆ ಸ್ನೇಹಿತನಿಗೆ ಸಹಕರಿಸಿದ ಪತಿ..!

ಹೈದರಾಬಾದ್, ಮಂಗಳವಾರ, 14 ಮಾರ್ಚ್ 2017 (14:58 IST)

Widgets Magazine

ಹೈದರಾಬಾದ್(ಮಾ.14): ಜಗತ್ತಿನಲ್ಲಿ ಎಂಥೆಂಥಾ ಪಾಪಿಗಳಿರುತ್ತಾರೆ ನೋಡಿ.. ತನ್ನ ಹೆಂಡತಿ ಮಮೇಲೇ ನಡೆಸಲು ವ್ಯಕ್ತಿಯೊಬ್ಬ ಸ್ನೇಹಿತಬಿಗೆ ಸಹಕರಿಸಿದ ಪ್ರಕರಣ ಹೈದರಾಬಾದ್`ನ ಕಾಂಚನ್ ಬಾಗ್`ನಲ್ಲಿ  ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಮೊಹಮ್ಮದ್ ಸಲ್ಲಿಮುದ್ದೀನ್  ಮತ್ತು ಅವನ ತಾಯಿಯನ್ನ ಬಂಧಿಸಲಾಗಿದೆ.


ಮೊದಲಿಗೆ ಪತ್ನಿಯನ್ನ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಪತಿ, ಬಳಿಕ ಸ್ನೇಹಿತನಿಗೆ ಕುಮಕ್ಕು ನೀಡಿ ಅತ್ಯಾಚಾರಕ್ಕೆ ಸಹಕರಿಸಿದ್ದ ಎಂದು ಆರೋಪಿಸಲಾಗಿದೆ.

2016ರಲ್ಲಿ ಮದುವೆಯಾಗಿದ್ದ ಮೊಹಮ್ಮದ್ ಉನ್ನತ ವ್ಯಾಸಂಗಕ್ಕೆ ಆಸ್ಟ್ರೇಲಿಯಾಗೆ ತೆರಳಿದ್ದ. ಅಲ್ಲಿಂದಲೇ ಹೈದರಾಬಾದ್`ನಲ್ಲಿದ್ದ ಪತ್ನಿಗೆ ಬೆತ್ತಲಾಗಿ ವಿಡಿಯೋ ಚಾಟ್ ನಡೆಸುವಂತೆ ಒತ್ತಾಯಿಸುತ್ತಿದ್ದ. ಬೆತ್ತಲೆ ಫೋಟೋ, ವಿಡಿಯೋ ಕಳುಹಿಸಲು ಕೇಳುತ್ತಿದ್ದ. ಬೇರೆ ದಾರಿಯಿಲ್ಲದೆ ಗಂಡ ಹೇಳಿದಂತೆ ಪತ್ನಿ ನಡೆದುಕೊಂಡಿದ್ದಾಳೆ. ಈ ವಿಡಿಯೋಗಳನ್ನ ಸಲೀಮ್ ಸ್ನೇಹಿತನಿಗೂ ತೋರಿಸುತ್ತಿದ್ದ ಎಂದು ತಿಳಿದುಬಂದಿದೆ.

ಫೆಬ್ರವರಿ 13ರಂದು ಮನೆಗೆ ಬಂದ ಸಲೀಮ್ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಸ್ವಲ್ಪ ದಿನಗಳ ಬಳಿಕ ಸ್ನೇಹಿತ ಚಾಂದ್ ಎಂಬಾತನನ್ನೂ ಮನೆಗೆ ಕರೆ ತಂದಿದ್ದಾನೆ. ರಾತ್ರಿ ಪತ್ನಿಗೆ ನಿದ್ದೆ ಮಾತ್ರೆ ನೀಡಿದ್ದಾನೆ. ಈ ಸಂದರ್ಣ ಸನಿಹಕ್ಕೆ ಬರುತ್ತಿದ್ದ ಗಂಡನ ಜೊತೆ ಬೇರೊಬ್ಬ ಸ್ನೇಹಿತನೂ ಇದ್ದದ್ದು ಗೊತ್ತಾಗಿದೆ. ಅಷ್ಟರೊಳಗೆ ನಿದ್ದೆಗೆ ಜಾರಿದ ಪತ್ನಿ ಮೇಲೆ ಸ್ನೇಹಿತ ಚಾಂದ್ ಲೈಂಗಿಕ ಸಂಪರ್ಕ ನಡೆಸಲು ಸಲೀಮ್ ಸಹಕರಿಸಿದ್ದಾನೆ.

ಬೆಳಗ್ಗೆ ಎದ್ದಾಗ ಪತ್ನಿಗೆ ತನ್ನ ಮೇಲೆ ಅತ್ಯಾಚಾರ ನಡೆದಿರುವುದು ಗೊತ್ತಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾಳೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಅತ್ಯಾಚಾರ ಹೈದರಾಬಾದ್ ಎನ್ಆರ್`ಐ Rape Nri Hyderabadh

Widgets Magazine

ಸುದ್ದಿಗಳು

news

ದೆಹಲಿ ಮುನ್ಸಿಪಲ್ ಚುನಾವಣೆಯಲ್ಲಿ ಮತಯಂತ್ರ ಬಳಕೆ ಬೇಡ: ಕೇಜ್ರಿವಾಲ್

ನವದೆಹಲಿ: ದೆಹಲಿ ಮುನ್ಸಿಪಲ್ ಕಾರ್ಪೋರೇಶನ್‌ ಚುನಾವಣೆಯಲ್ಲಿ ಮತಯಂತ್ರಗಳ ಬಳಕೆ ಬೇಡ ಎಂದು ದೆಹಲಿ ...

news

ಶೀಘ್ರಧಲ್ಲಿ ಪ್ರಧಾನಿ ಮೋದಿ ಮೋಸ ದೇಶದ ಜನತೆಗೆ ಅರ್ಥವಾಗಲಿದೆ: ಪೂಜಾರಿ

ಮಂಗಳೂರು: ಪ್ರಧಾನಮಂತ್ರಿ ಮೋದಿ ಮೋಸ ಮುಂಬರುವ ಚುನಾವಣೆಯ ವೇಳೆಗೆ ದೇಶದ ಜನತೆಗೆ ಅರ್ಥವಾಗಲಿದೆ ಎಂದು ...

news

ಚುನಾವಣೆಯ ಸೋಲೋಪ್ಪಿಕೊಂಡ ರಾಹುಲ್ ಗಾಂಧಿ

ನವದೆಹಲಿ: ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋಲನುಭವಿಸಿದೆ ಎಂದು ಎಐಸಿಸಿ ...

news

ದುಬಾರಿ ವಾಚ್ ಪ್ರಕರಣ: ಎಸಿಬಿ ತನಿಖೆಯಲ್ಲಿ ಸಿಎಂ ಸಿದ್ದರಾಮಯ್ಯ ಆರೋಪ ಮುಕ್ತ

ಬೆಂಗಳೂರು: ರಾಜ್ಯದಾದ್ಯಂತ ಕೋಲಾಹಲ ಸೃಷ್ಟಿಸಿದ್ದ ದುಬಾರಿ ಹ್ಯೂಬ್ಲಾಟ್ ವಾಚ್ ಪ್ರಕರಣದ ತನಿಖೆ ನಡೆಸಿದ ...

Widgets Magazine