ಒಡಿಶಾ ರಾಜ್ಯಪಾಲರಿಗೆ ಎದೆನೋವು: ಆಸ್ಪತ್ರೆಗೆ ದಾಖಲು

ಒಡಿಶಾ, ಶುಕ್ರವಾರ, 20 ಅಕ್ಟೋಬರ್ 2017 (17:47 IST)

ಒಡಿಶಾ: ಎಸ್‌.ಸಿ.ಜಮೀರ್‌ ಗೆ ಎದೆನೋವು ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ.


ಜಮೀರ್‌ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಆದರೂ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಹೃದ್ರೋಗ ತಜ್ಞ ಪಿ.ಕೆ.ಸಾಹು ಹೇಳಿದ್ದಾರೆ. ರಾಜ್ಯಪಾಲರ ಆರೋಗ್ಯದ ಬಗ್ಗೆ ಕಳವಳ ಪಡಬೇಕಿಲ್ಲ ಎಂದು ಹೇಳಿದ್ದಾರೆ.

ಜಮೀರ್‌ ಅವರು ಮಹಾರಾಷ್ಟ್ರ ಮತ್ತು ಗೋವಾದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಶಾನ್ಯ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಚುನಾಯಿತರಾಗಿದ್ದರು.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ದೇಶ ಸೇವೆ ಮಾಡಲು ಶಿವ ನನಗೆ ಆದೇಶಿಸಿದ್ದಾನೆ’

ನವದೆಹಲಿ: ಕೇದಾರನಾಥ ದೇವರ ದರ್ಶನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಕೇದಾರ್ ಪುರಿಯಲ್ಲಿ ಬೃಹತ್ ...

news

ದೇಗುಲಗಳ ಹಣ ಮಸೀದಿ, ಚರ್ಚ್ ಗೆ ಹೋಗುತ್ತಾ?

ಬೆಂಗಳೂರು: ದೇವಾಲಯಗಳಿಂದ ಸಂಗ್ರಹವಾದದ ಹಣವನ್ನು ಮಸೀದಿ, ಚರ್ಚ್ ಗಳಿಗೆ ನಯಾ ಪೈಸೆ ನೀಡಿಲ್ಲ. ಈ ಬಗ್ಗೆ ...

news

ಅದೃಷ್ಟ ಖುಲಾಯಿಸಲು ಟ್ವಿಟರ್ ಹೆಸರೂ ಬದಲಿಸುತ್ತಾರಾ ರಾಹುಲ್ ಗಾಂಧಿ?

ನವದೆಹಲಿ: ಕಾಂಗ್ರೆಸ್ ಪಕ್ಷದ ಅತ್ಯಂತ ವರಿಷ್ಠ ಹುದ್ದೆಗೇರಲು ಸಿದ್ಧರಾಗಿರುವ ರಾಹುಲ್ ಗಾಂಧಿ ತಮ್ಮ ಪದವಿ ...

news

ಇಂದು ಕೇದಾರನಾಥನ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ

ನವದೆಹಲಿ: ನಿನ್ನೆಯಷ್ಟೇ ಭಾರತೀಯ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸಿಕೊಂಡ ಪ್ರಧಾನಿ ಮೋದಿ ಇಂದು ...

Widgets Magazine
Widgets Magazine