ಟಾಪ್ ಲೆಸ್ ಮಾಡೆಲ್`ಗೆ ಯೋಗ ಕಲಿಸಿದ ಓಂ ಸ್ವಾಮಿ

ಮುಂಬೈ, ಶುಕ್ರವಾರ, 12 ಮೇ 2017 (17:48 IST)

Widgets Magazine

ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುವ ಬಿಗ್ ಬಾಸ್ ಸೀಸನ್-10ರ ಸ್ಪರ್ಧಿ ಓಂ ಸ್ವಾಮಿ ಅರೆಬೆತ್ತಲೆ ಮಾಡೆಲ್ ಜೊತೆ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.


ಧ್ಯಾನ ಮಾಡುತ್ತಿದ್ದ ಓಂಸ್ವಾಮಿಯನ್ನ ಸೆಳೆಯುವ ರೀತಿ ಮಾಡೆಲ್ ಲ್ಯಾಪ್ ಡ್ಯಾನ್ಸ್ ಮಾಡಿದ ವಿಡಿಯೋ ಬಹಿರಂಗಗೊಂಡ 24 ಗಂಟೆಗಳಲ್ಲಿ ಮತ್ತೊಂದು ವಿವಾದಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಟಾಪ್ ಲೆಸ್ ಮಾಡೆಲ್ ಜೊತೆ ಕುಳಿತಿದ್ದ ಓಂಸ್ವಾಮಿ ಯೋಗ ಹೇಳಿಕೊಡುತ್ತಿರುವ ದೃಶ್ಯಾವಳಿ ಈ ವಿಡಿಯೋದಲ್ಲಿದೆ. ಈ ಹಿಂದೆ ಸಲ್ಮಾನ್ ಖಾನ್ ವಿರುದ್ಧವೇ ಇಲ್ಲಸಲ್ಲದ ಕಾಮೆಂಟ್ ಮಾಡಿ ಸುದ್ದಿಯಾಗಿದ್ದ ಓಂಸ್ವಾಮಿ ಈಗ ಮಾಡೆಲ್`ಗಳ ಜೊತೆ ಸುದ್ದಿಯಾಗುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಭಾರತೀಯ ರಾಜತಾಂತ್ರಿಕ ಅಧಿಕಾರಿಯ ಮೊಬೈಲ್ ಕಸಿದುಕೊಂಡ ಪಾಕಿಸ್ತಾನ ಕೋರ್ಟ್

ಪಾಕಿಸ್ತಾನದಿಂದ ಕಡೆಯಿಂದ ಭಾರತವನ್ನ ಕೆಣಕುವ ಯತ್ನ ಮುಂದುವರೆದಿದೆ. ನ್ಯಾಯಾಧೀಶರ ಫೋಟೋ ಕ್ಲಿಕ್ಕಿಸಿದರೆಂಬ ...

news

ಜಿಲೇಬಿ ವಿರೋಧಿ ಆರೋಪಕ್ಕೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ.

ಗೌಡ, ಲಿಂಗಾಯತ, ಬ್ರಾಹ್ಮಣ ಸಮುದಾಯಗಳ ಬಗ್ಗೆ ನನಗೆ ಯಾವುದೇ ವಿರೋಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ...

news

ಕಂಠಪೂರ್ತಿ ಕುಡಿದಿದ್ದ ವರ ಮದುವೆ ಮೆರವಣಿಗೆಯಲ್ಲೇ ಮೃತಪಟ್ಟ..!

ಕಂಠಪೂರ್ತಿ ಕುಡಿದಿದ್ದ ವರ ಮದುವೆಯ ಮೆರವಣಿಗೆ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಗುಜರಾತ್`ನ ...

news

ಎಸ್ಸೆಎಸ್ಸೆಎಲ್ಸಿ ಫಲಿತಾಂಶ ಪ್ರಕಟ: 60 ಶಾಲೆಗಳಲ್ಲಿ ಶೂನ್ಯ ಫಲಿತಾಂಶ

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಮಧ್ಯಾಹ್ನವೇ ಪ್ರೌಢಶಿಕ್ಷಣಾ ಇಲಾಖೆಯ ...

Widgets Magazine