Widgets Magazine
Widgets Magazine

ಮೋದಿಯ 56 ಇಂಚಿನ ಎದೆ ಮುಸ್ಲಿಮರ ಮುಂದೆ ಮಾತ್ರ- ಒವೈಸಿ

ನವದೆಹಲಿ, ಗುರುವಾರ, 25 ಜನವರಿ 2018 (20:27 IST)

Widgets Magazine

ಪ್ರಧಾನಮಂತ್ರಿ ನರೇಂದ್ರಮೋದಿ ಅವರ 56 ಇಂಚಿನ ಎದೆ ಮುಸ್ಲಿಮರ ಮುಂದೆ ಮಾತ್ರ ಎಂದು ಎಐಎಂಎಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಟೀಕಿಸಿದ್ದಾರೆ.

ಪದ್ಮಾವತ್ ಸಿನಿಮಾ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯ ಉಲ್ಲೇಖಿಸಿ ಮಾತನಾಡಿದ ಅವರು, ಬಿಜೆಪಿ ಪಕೋಡ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನಾಕಾರರು ಶಾಲಾ ಮಕ್ಕಳ ಮೇಲೆ ಹಲ್ಲೆ ನಡೆಸಿ ಆಸ್ತಿ ಪಾಸ್ತಿ ನಾಶ ಮಾಡಿದ್ದಾರೆ. ಇಂತಹ ಕೃತ್ಯಗಳಿಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಕೆಲವರನ್ನು ಸಂತೃಪ್ತಿಗೊಳಿಸಲು ಸಿನಿಮಾದಲ್ಲಿನ ಹಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಇದು ಯಾವ ರಾಜಕೀಯ ಎಂದಿದ್ದಾರೆ.

ಮೋದಿ ಅವರು ಮುಸ್ಲಿಮರ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿದ್ದಾರೆ. ಮುಸ್ಲಿಮ್ ಸಂಸದರನ್ನು ಹಾಗೂ ಸಂಘಟನೆಗಳನ್ನು ಕೇಳದೆ ತ್ರಿವಳಿ ತಲಾಖ್ ವಿಧೇಯಕ ನಿರ್ಧಾರ ಕೈಗೊಂಡಿದ್ದಾರೆ. ಸಂವಿಧಾನದ ನಿಯಮಗಳ ಪಾಲನೆ ಅವರಿಗೆ ಮುಖ್ಯವಾಗಿಲ್ಲ ಎಂದು ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಧಿಕಾರಿಗಳ ವರ್ಗಾವಣೆಯಿಂದ ನ್ಯಾಯಸಮ್ಮತ ಚುನಾವಣೆ ಸಾಧ್ಯವೇ- ದೇವೇಗೌಡ

ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆ ಮಾಡುವ ರಾಜ್ಯ ಸರ್ಕಾರದಿಂದ ನ್ಯಾಯ ಸಮ್ಮತ ಚುನಾವಣೆ ನಡೆಯಲು ...

news

ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಭಾರತ ರತ್ನ ನೀಡಲು ಸಿಎಂ ಪತ್ರ

ಸಿದ್ದಗಂಗಾ ಮಠದ ಮಠಾಧೀಶ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೋರಿ ...

news

ಬಿಜೆಪಿ ಆರೋಪ ಸತ್ಯಕ್ಕೆ ದೂರವಾದುದು- ರಾಮಲಿಂಗಾರೆಡ್ಡಿ

ಮಹಾದಾಯಿ ನೀರಿಗಾಗಿ ಕನ್ನಡಪರ ಸಂಘಟನೆಗಳು ನಡೆಸಿರುವ ಕರ್ನಾಟಕ ಬಂದ್ ಸರ್ಕಾರದ ಪ್ರಾಯೋಜಿತವಲ್ಲ. ಬಿಜೆಪಿ ...

news

ಮೈಸೂರಿನ ಚಾಮುಂಡಿ ಸನ್ನಿಧಾನದಲ್ಲಿ ಅಮಿತ್ ಶಾ!

ಮೈಸೂರು: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು (ಗುರುವಾರ) ಮೈಸೂರು ಮಹಾರಾಜ ಕಾಲೇಜು ...

Widgets Magazine Widgets Magazine Widgets Magazine