ನಮ್ಮ ಸಂವಿಧಾನ ಇಡೀ ಜಗತ್ತಿನಲ್ಲೇ ಅತ್ಯುತ್ತಮವಾದುದು-ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಶನಿವಾರ, 10 ಮಾರ್ಚ್ 2018 (11:34 IST)

ನವದೆಹಲಿ : ‘ನಮ್ಮ ಇಡೀ ಜಗತ್ತಿನಲ್ಲೇ ಅತ್ಯುತ್ತಮವಾದುದು. ಸಾಮಾಜಿಕ ನ್ಯಾಯದ ಹಿನ್ನೆಯಲ್ಲಿ ಎಲ್ಲರೂ ಸಮಾನರು. ಆದ್ದರಿಂದ ಅದನ್ನು ಒದಗಿಸುವುದು ನಮ್ಮ ಜವಬ್ದಾರಿಯಾಗಿದೆ.’ ಎಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

 
ರಾಷ್ಟ್ರೀಯ ಜನಪ್ರತಿನಿಧಿ ಸಮ್ಮೇಳನದಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಅವರು,’ ದೇಶದ ಕೆಲವು ಭಾಗಗಳಲ್ಲಿ ಹೆಚ್ಚು ಅಭಿವೃದ್ಧಿಯಾಗಿವೆ. ಕೆಲವು ಪ್ರದೇಶಗಳು ಅಭಿವೃದ್ಧಿಯಿಂದ ಹಿಂದುಳಿದಿವೆ. ಈ ಅಸಮಾನತೆ ಹೋಗಲಾಡಿಸುವುದು ನಮ್ಮ ಜವಬ್ದಾರಿ. ಸಂಸದರು, ಶಾಸಕರು ಈ ನಿಟ್ಟಿನಲ್ಲಿ ಯೋಚಿಸಬೇಕು’ ಎಂದು ಹೇಳಿದ್ದಾರೆ.

 
ಮಾತು ಮುಂದುವರಿಸಿದ ಅವರು,’ಪ್ರತಿಯೊಂದು ಮನೆಗೂ ವಿದ್ಯುತ್ ನಮ್ಮ ಜವಬ್ದಾರಿ. ಹೊಸ ಯುವ ಅಧಿಕಾರಿಗಳಿಗೆ ಈ ಜವಬ್ದಾರಿ ನೀಡಬೇಕು. ಜನರ ಪಾಲುದಾರಿಕೆಯಿಂದ ಬದಲಾವಣೆ ತರಲು ಸಾಧ್ಯ. ಜನಪ್ರತಿನಿಧಿಗಳ ಕೆಲಸದ ಬಗ್ಗೆ ಜನರು ನಿಗಾ ಇಟ್ಟಿರ್ತಾರೆ. ಪ್ರತಿನಿಧಿಗಳು ಜನರ ಜೊತೆ ಸೇರಿದಾಗ ಬದಲಾವಣೆ ಸಾಧ್ಯ’ ಎಂದು ತಿಳಿಸಿದ್ದಾರೆ.
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿವಾದ ಸೃಷ್ಟಿಸಿದ ರಾಹುಲ್ ಗಾಂಧಿ ಸಂವಾದದ ವಿಡಿಯೋ; ಆ ವಿಡಿಯೋದಲ್ಲಿ ಏನಿದೆ ಗೊತ್ತಾ…?

ನವದೆಹಲಿ: ಕಾಂಗ್ರೆಸ್ ತನ್ನ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಿದ ಸಂವಾದದ ವಿಡಿಯೋ ಒಂದು ಈಗ ಬಾರಿ ವಿವಾದಕ್ಕೆ ...

news

ಗೌರಿ ಹತ್ಯೆಕೋರರಿಂದ ಸಚಿವ ರಮಾನಾಥ ರೈ ಹತ್ಯೆಗೆ ಸಂಚು?!

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದ ಹಂತಕರೇ ಸಚಿವ ರಮಾನಾಥ ರೈ ಕೊಲೆಗೆ ಹೊಂಚು ಹಾಕಿದ್ದರಾ? ...

news

ಕೆಪಿಸಿಸಿ ಸಭೆಯಲ್ಲಿ ಗರಂ ಆದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್

ಬೆಂಗಳೂರು: ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆಸಿ ...

news

‘ಆಡಳಿತಾತ್ಮಕ ವಿಚಾರವನ್ನು ಬೀದಿಯಲ್ಲಿ ಮಾತಾಡಕ್ಕಾಗುತ್ತಾ?’

ಮೈಸೂರು: ಆಡಳಿತಾತ್ಮಕ ವಿಚಾರವನ್ನು ಬೀದಿಯಲ್ಲಿ ಮಾತಾಡಕ್ಕಾಗುತ್ತೇನ್ರೀ?... ಹೀಗಂತ ಸಿಎಂ ಸಿದ್ದರಾಮಯ್ಯ ...

Widgets Magazine
Widgets Magazine