Widgets Magazine

ಭಾರತದ ಯೋಧರ ಶಿರಚ್ಛೇದನಾ ಮಾಡಿದ ಪಾಕಿಸ್ತಾನ ಸೇನೆ

ಶ್ರೀನಗರ, ಸೋಮವಾರ, 1 ಮೇ 2017 (15:51 IST)

Widgets Magazine

ನೆರೆಯ ಪಾಕಿಸ್ತಾನ ಮತ್ತೆ ತನ್ನ ಕ್ರೂರ ರೂಪವನ್ನ ಪ್ರದರ್ಶಿಸಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್`ನಲ್ಲಿ ಇಬ್ಬರು ಭಾರತೀಯ ಯೋಧರನ್ನ ಕೊಂದಿರುವ ಪಾಕಿಸ್ತಾನ ಸೇನೆ ಅವರ ಶಿರಚ್ಛೇದನಾ ಮಾಡಿದೆ.


ಸೋಮವಾರ ಯುದ್ಧ ವಿರಾಮ ಉಲ್ಲಂಘಿಸಿ ಗಡಿ ಪ್ರವೇಶಿಸಿರುವ ಪಾಕಿಸ್ತಾನದ ಬಾರ್ಡರ್ ಆಕ್ಷನ್ ಫೋರ್ಸ್ ಸಿಬ್ಬಂದಿ ಕೃಷ್ಣಘಾಟಿ ವಲಯದಲ್ಲಿ ಭಾರತೀಯ ಸೇನಾ ಕ್ಯಾಂಪ್ ಮೇಲೆ ಏಕಾಏಕಿ ರಾಕೆಟ್ ಮತ್ತು ಆಟೋಮೆಟಿಕ್ ವೆಪನ್`ಗಳ ಮೂಲಕ ದಾಳಿ ನಡೆಸಿದ್ದು,  ಯೋಧರನ್ನ ಕೊಂದು ಅವರ ಶಿರಚ್ಛೇದನಾ ಮಾಡಲಾಗಿದೆ.

ಪಾಕಿಸ್ತಾನದ ಈ ಕ್ರೂರ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸೇಡು ತೀರಿಸಿಕೊಂಡೇ ತೀರುತ್ತೇವೆ ಎಂದು ಭಾರತೀಯ ಸೇನೆ ಖಡಕ್ ಎಚ್ಚರಿಕೆ ನೀಡಿದೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಲವಂತವಾಗಿ ನನ್ನ ಕಥಾಧರಿತ ಚಿತ್ರ ಮಾಡಲು ಒಪ್ಪಿಕೊಂಡೆ: ಕುಮಾರಸ್ವಾಮಿ

ಎಸ್. ನಾರಾಯಣ್ ತುಂಬಾ ಬಲವಂತ ಮಾಡಿದರು. ಅದಕ್ಕಾಗಿ ನನ್ನ ಕಥಾಧರಿತ ಚಿತ್ರ ಮಾಡಲು ಒಪ್ಪಿಕೊಂಡೆ ಎಂದು ಮಾಜಿ ...

news

ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ: ನಾಲ್ವರ ಬಂಧನ

ನವದೆಹಲಿ: ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಮನೆ ಮೇಲೆ ದುಷ್ಕರ್ಮಿಗಳು ಗುಂಪೊಂದು ದಾಳಿ ಮಾಡಿದ್ದು, ...

news

ಚಿತ್ರನಟಿ ಕೈಹಿಡಿದು ಎಳೆದಾಡಿದ ಪುಂಡರು

ಬೆಂಗಳೂರಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಕಳೆದ ರಾತ್ರಿ ಚಿತ್ರನಟಿಯೊಬ್ಬರ ಕೈಹಿಡಿದು ...

news

ನನ್ನ ಕಾರಿನಿಂದ ಕೆಂಪು ದೀಪ ತೆಗೆಯಲ್ಲ, ಇದರಿಂದ ಜನರ ಹೊಟ್ಟೆ ತುಂಬುತ್ತಾ..?: ಸಚಿವ ಯು.ಟಿ. ಖಾದರ್

ವಿಐಪಿ ಸಂಸ್ಕೃತಿ ತೆಗೆದುಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಂಪುಗೂಟದ ಕಾರು ಬಳಕೆ ನಿಷೇಧಿಸಿದೆ. ...

Widgets Magazine Widgets Magazine