ಭಾರತದ ಗಡಿಯಲ್ಲಿ ಯುದ್ಧ ಸಿದ್ಧತೆಯಲ್ಲಿ ತೊಡಗಿರುವ ಪಾಕಿಸ್ತಾನ

ನವದೆಹಲಿ, ಮಂಗಳವಾರ, 13 ಆಗಸ್ಟ್ 2019 (08:37 IST)

ನವದೆಹಲಿ: ಕಾಶ್ಮೀರದಲ್ಲಿ ರದ್ದುಗೊಳಿಸಿ ಲಡಾಕ್ ನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿದ ಬಳಿಕ ಪಾಕಿಸ್ತಾನ ಪದೇ ಪದೇ ಭಾರತದೊಂದಿಗೆ ಯುದ್ಧೋತ್ಸಾಹದ ಮಾತನಾಡುತ್ತಿದೆ.


 
ಕೇವಲ ಮಾತಿನಲ್ಲಿ ಕೆಣಕುತ್ತಿರುವುದು ಮಾತ್ರವಲ್ಲ, ಭಾರತದೊಂದಿಗೆ ಯುದ್ಧ ನಡೆಸಲು ತಯಾರಿಯೂ ನಡೆಸುತ್ತಿದೆ ಎನ್ನಲಾಗಿದೆ. ಲಡಾಕ್ ಗಡಿಯಲ್ಲಿ ಪಾಕಿಸ್ತಾನ ತನ್ನ ಸೇನಾ ನೆಲೆಗೆ ಯುದ್ಧ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿರುವುದು ಯುದ್ಧದ ಸಿದ್ಧತೆಯಾ ಎಂಬ ಅನುಮಾನಗಳು ಮೂಡಿಸಿವೆ.
 
ಯುದ್ಧ ಸಾಮಗ್ರಿಗಳನ್ನು ಸಾಗಣೆ ಮಾಡಿರುವುದಲ್ಲದೆ, ತನ್ನ ಎಫ್-17 ಯುದ್ಧ ವಿಮಾನಗಳನ್ನೂ ಗಡಿಯಲ್ಲಿ ತಂದಿಳಿಸಲು ಸಿದ್ಧತೆ ನಡೆಸಿದೆ. ಪಾಕಿಸ್ತಾನದ ಈ ಹೆಜ್ಜೆಯಯನ್ನು ಭಾರತ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಈ ನಡುವೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವೈಮಾನಿಕ ಸಮೀಕ್ಷೆ ನಡೆಸಿ ಭದ್ರತಾ ಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ನಡುವೆ ಭಾರತ ಮತ್ತು ಪಾಕ್ ನಡುವೆ ಬಸ್, ರೈಲು ಸೇವೆ ರದ್ದಾಗಿದೆ. ಹೀಗಾಗಿ ಮತ್ತೆ ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಿಳೆಯರ ಆ ದೃಶ್ಯ ಸೆರೆಹಿಡಿಯುತ್ತಿದ್ದ ಕಾಮುಕ ಏನಾದ?

ಮಹಿಳೆಯರ ಅಶ್ಲೀಲ ವಿಡಿಯೋ ಮಾಡುತ್ತಿದ್ದ ವಿಕೃತ ಕಾಮುಕನೊಬ್ಬ ಅರೆಸ್ಟ್ ಆಗಿದ್ದಾನೆ.

news

ಯಡಿಯೂರಪ್ಪ ಹಣ ವಸೂಲಿಕೋರರನ್ನುತಡೆಯಲಿ ಎಂದೋರಾರು?

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ತಾಂಡವವಾಡುತ್ತಿದೆ. ನೆರೆ ಸಂತ್ರಸ್ಥರ ನೆರವಿನ ನೆಪದಲ್ಲಿ ಹಣ ಕೊಳ್ಳೆ ...

news

ಮದುವೆ ಆಗ್ತೀನಿ ಅಂತ ನೀಚ ಕೆಲಸ ಮಾಡಿದವನಿಗೆ ಜೀವಾವಧಿ ಶಿಕ್ಷೆ

ಮದುವೆಯಾಗೋದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಆರೋಪಿಗೆ ಜೀವಾವಧಿ ...

news

ಅಪ್ರಾಪ್ತ ಬಾಲಕಿಗೆ ಯುವಕರು ಮಾಡಿದ್ದೇನು?

ಶಾಲೆಗೆ ಹೋಗುವಾಗ ಅಪ್ರಾಪ್ತ ಬಾಲಕಿಗೆ ಯುವಕರು ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಆ ಬಾಲಕಿ ...