ನವದೆಹಲಿ : ಕಾಂಗ್ರೆಸ್ ಹಾಗೂ ಟಿಎಂಸಿ ಸೇರಿದಂತೆ ಪ್ರತಿಪಕ್ಷಗಳು ಮೊದಲು ತಾವು ಅನಧಿಕೃತ ವಲಸಿಗರ ಪರವಹಿಸುತ್ತಿರೋ ಅಥವಾ ದೇಶಭಕ್ತ ಭಾರತೀಯ ನಾಗರೀಕರ ಪರವಿದ್ದಿರೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಆಗ್ರಹಿಸಿದ್ದಾರೆ.