ವಾಹನ ಸವಾರರಿಗೆ ಬಂಪರ್: ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಪ್ರಮಾಣದ ಇಳಿಕೆ

ಮುಂಬೈ, ಮಂಗಳವಾರ, 16 ಮೇ 2017 (11:21 IST)

Widgets Magazine

ವಾರದ ಆರಂಭದಲ್ಲೇ ವಾಹನ ಸವಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ಬೆಲೆಯಲ್ಲಿ 2.16 ರೂ. ಮತ್ತು ಡೀಸೆಲ್ ಬೆಲೆಯಲ್ಲಿ 2.10 ರೂ. ಇಳಿಕೆ ಕಂಡಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.


ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆ ಮತ್ತು ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಚೇತರಿಕೆ ತೈಲ ಬೆಲೆ ಇಳಿಕೆಗೆ ಕಾರಣ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಶನ್ ತಿಳಿಸಿದೆ.

ಏಪ್ರಿಲ್ 16ರಂದು ಪೆಟ್ರೋಲ್ ಬೆಲೆಯಲ್ಲಿ 1.39 ರೂ. ಮತ್ತು ಡೀಸೆಲ್ ಬೆಲೆಯಲ್ಲಿ 1.04 ರೂ. ಏರಿಕೆತಾಗಿತ್ತು. ಇದೀಗ, ತೈಲ ಬೆಲೆಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡಿರುವುದು ವಾಹನ ಸವಾರರಿಗೆ ಖುಷಿ ತಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪೆಟ್ರೋಲ್ ಡೀಸೆಲ್ ತೈಲ ಬೆಲೆ ರೂಪಾಯಿ ಮೌಲ್ಯ Rupee Petrol Diesel Oil Price

Widgets Magazine

ಸುದ್ದಿಗಳು

news

ಲಾಲೂ ಪ್ರಸಾದ್ ಯಾದವ್ ಗೆ ಐಟಿ ಶಾಕ್

ನವದೆಹಲಿ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ತೆರಿಗೆ ಇಲಾಖೆ ಶಾಕ್ ನೀಡಿದೆ. ಲಾಲೂಗೆ ಸೇರಿದ ...

news

ಮದುವೆಯಾದ ಐದೇ ದಿನಕ್ಕೆ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ!

ಮುಂಬೈ: ಬಲವಂತವಾಗಿ ಮದುವೆ ಮಾಡಿಸಿದರೆಂಬ ಕಾರಣಕ್ಕೆ ಕೈ ಹಿಡಿದ ಪತ್ನಿಯನ್ನೇ ಮದುವೆಯಾದ ಐದೇ ದಿನಕ್ಕೆ ಪತಿ ...

news

ಪಾಕ್ ಮೇಲೆ ಮತ್ತೊಂದು ದಾಳಿಯ ಸೂಚನೆ ಕೊಟ್ಟ ರಾಜನಾಥ್ ಸಿಂಗ್

ನವದೆಹಲಿ: ಭಾರತೀಯ ಸೈನಿಕರ ಮೇಲೆ ಪಾಕ್ ಬೆಂಬಲಿತ ಉಗ್ರರ ದಾಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಾತನಾಡಿರುವ ...

news

ಪಿ. ಚಿದಂಬರಂಗೆ ಬೆಳ್ಳಂ ಬೆಳಿಗ್ಗೆ ಸಿಬಿಐ ಶಾಕ್

ನವದೆಹಲಿ: ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಮತ್ತು ಪುತ್ರ ಕಾರ್ತಿ ಅವರ ನಿವಾಸಗಳ ಮೇಲೆ ಇಂದು ಬೆಳಿಗ್ಗೆ ...

Widgets Magazine