ಒಡಿಶಾದ ಕಡಲ ತೀರದಲ್ಲಿ ಫೊನಿ ಚಂಡಮಾರುತದ ರೌದ್ರವತಾರ

ಒಡಿಶಾ, ಶುಕ್ರವಾರ, 3 ಮೇ 2019 (11:58 IST)

ಒಡಿಶಾ :  ಅತ್ಯಂತ ಭಯಂಕರವಾದ ಫೊನಿ ಇದೀಗ  ಒಡಿಶಾದ ಕಡಲ ತೀರಕ್ಕೆ ಅಪ್ಪಳಿಸಿದ್ದು, ಸುಮಾರು 9 ರಿಂದ 10 ಕಿಲೋ ಮೀಟರ್ ವರೆಗೆ ಅಲೆಗಳು ಎಳುತ್ತಿವೆ.



 

ಚಂಡಮಾರುತವು ಒಡಿಶಾ ಕರಾವಳಿಯ ಗೋಪಾಲಪುರ ಮತ್ತು ಚಾಂದಬಾಲಿ ನಡುವೆ ಅಪ್ಪಳಿಸಿದ್ದು, ಭಾರಿ ಗಾಳಿ ಹಾಗೂ ಮಳೆಯಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಕಡಲತೀರದ10 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಶಾಲಾ - ಕಾಲೇಜುಗಳಿಗೆ ಶನಿವಾರದವರೆಗೂ ರಜೆ ಘೋಷಿಸಲಾಗಿದೆ.


ಪ್ರಚಂಡವಾಗಿ ಬೀಸುತ್ತಿರುವ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮರಗಳು ಉರುಳಿ ಬೀಳುತ್ತಿವೆ. ರೈಲು, ವಿಮಾನ  ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. 180 ರಿಂದ 200 ಕಿಮೀ ವೇಗದಲ್ಲಿ ಫೊನಿ ಚಂಡಮಾರುತ ತನ್ನ ರೌದ್ರ ನರ್ತನವನ್ನು ತೋರಿಸುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಶತ್ರು ಸಂಹಾರಕ್ಕೆ ಶಾರದಾಂಬೆಯ ಮೋರೆ ಹೋದ ದೇವೆಗೌಡರ ಕುಟುಂಬ

ಚಿಕ್ಕಮಗಳೂರು : ಉಡುಪಿಯ ಸಾಯಿರಾಧಾ ರೆಸಾರ್ಟ್‍ನಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಸಿಎಂ ...

news

ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಹಾಕಲಾದ ಹಣ ವಾಪಾಸ್; ಸ್ಪೋಟಕ ಮಾಹಿತಿ ಬಹಿರಂಗ

ನವದೆಹಲಿ : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗೆ ಹಾಕಿದ ಹಣ ಕೆಲವೇ ...

news

ವಿಚ್ಛೇದನ ನೀಡಲು ನಿರಾಕರಿಸಿದಕ್ಕೆ ಪತಿಯನ್ನೇ ಕೊಂದ ಪತ್ನಿ

ನವದೆಹಲಿ : ವಿಚ್ಛೇದನ ನೀಡಲು ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ...

news

ಅಂಗರಕ್ಷಕಿಯನ್ನು ಮದುವೆಯಾದ ಥಾಯ್ಲೆಂಡ್ ಮಹಾರಾಜ

ಥಾಯ್ಲೆಂಡ್ : ಥಾಯ್ಲೆಂಡ್ ಮಹಾರಾಜ ಮಹಾ ವಜಿರಲಾಂಗ್ ಕಾಮ್ ಬುಧವಾರ ತನ್ನ ಬೆಂಗಾವಲು ಪಡೆಯ ನಾಯಕಿಯನ್ನು ...

Widgets Magazine