ಫೇಸ್ ಬುಕ್ ನಲ್ಲಿ ಪ್ರಧಾನಿ ಮೋದಿ ಮಾಡಿದ ಮೋಡಿ ಏನು ಗೊತ್ತಾ?

NewDelhi, ಬುಧವಾರ, 8 ಮಾರ್ಚ್ 2017 (10:02 IST)

Widgets Magazine

ನವದೆಹಲಿ:  ಪ್ರಧಾನಿ ಮೋದಿ ಹಿಂದಿನ ಪ್ರಧಾನಿಗಳಂತಲ್ಲ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಜರನ್ನು ಸಂಪರ್ಕಿಸುವ ಯತ್ನ ನಡೆಸುತ್ತಾರೆ. ಅದೇ ರೀತಿ ಅವರು ಫೇಸ್ ಬುಕ್ ನಲ್ಲೊಂದು ದಾಖಲೆ ಮಾಡಿದ್ದಾರೆ.


 
ಅದೇನಪ್ಪಾ ಎಂದರೆ, ಫೇಸ್ ಬುಕ್ ನಲ್ಲಿ  ಬಹುಚರ್ಚಿತ ನಾಯಕ ಎಂಬ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿದ್ದಾರೆ. ಅದೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರನ್ನು ಸೋಲಿಸಿ ಈ ಸ್ಥಾನ ಪಡೆದಿದ್ದಾರೆ.
 
ಫೆಬ್ರವರಿಯಲ್ಲಿ ಇಬ್ಬರೂ ನಾಯಕರು ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಪರಸ್ಪರ ಕೆಸರೆರಚಾಟ ಮಾಡಿಕೊಂಡಿದ್ದರು. ಈ ಅವಧಿಯಲ್ಲಿ ಮೋದಿ ಹೆಚ್ಚು ಚರ್ಚೆಗೊಳಗಾದ ನಾಯಕ ಎಂಬ ಬಿರುದು ಪಡೆದಿದ್ದಾರೆ. ಪಟ್ಟಿಯಲ್ಲಿ ಮೂರನೇ ಸ್ಥಾನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ನಾಲ್ಕನೇ ಸ್ಥಾನ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಆಸ್ಪತ್ರೆಗೆ ದಾಖಲಾದ ಪಾರ್ವತಮ್ಮ ರಾಜಕುಮಾರ್

ವರನಟ ಡಾ.ರಾಜ್ ಕುಮಾರ್ ಪತ್ನಿ, ಪ್ರಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅವರು ಅಸ್ವಸ್ಥರಾಗಿದ್ದು ...

news

ಪಾರ್ವತಮ್ಮ ರಾಜ್ ಕುಮಾರ್ ಆಸ್ಪತ್ರೆಗೆ ದಾಖಲು

ಪಾರ್ವತಮ್ಮ ರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ...

news

ಇಂದು ಅಂತಿಮ ಹಂತದ ಮತದಾನ

ಉತ್ತರ ಪ್ರದೇಶ ಮತ್ತು ಮಣಿಪುರ ವಿಧಾನಸಭೆಗೆ ಇಂದು ಅಂತಿಮ ಹಂತದ ಮತದಾನ ನಡೆಯುತ್ತಿದೆ. ಕೆಲವೆಡೆ 7 ...

news

ನ್ಯೂಜಿಲ್ಯಾಂಡಿ‌ನಲ್ಲೂ ಭಾರತೀಯನ ಮೇಲೆ ಹಲ್ಲೆ

ಅಮೇರಿಕದಲ್ಲಿ ಭಾರತೀಯರ ಮೇಲೆ ಹಲ್ಲೆ, ಹತ್ಯೆಗಳು ಮುಂದುವರೆದಿರುವ ಬೆನ್ನಲ್ಲೇ ನ್ಯೂಜಿಲ್ಯಾಂಡ್‌ನಲ್ಲೂ ...

Widgets Magazine