ಪ್ರಧಾನಿ ನರೇಂದ್ರ ಮೋದಿ ಎಷ್ಟು ಭಾವುಕರು ಅಂದರೆ ನವಿಲಿಗೆ ತಿನಿಸಲು ಒಂದು ಬಾರಿ ಅತ್ಯಂತ ಮುಖ್ಯವಾದ ಸಭೆಯ ಮಧ್ಯದಲ್ಲೇ ಎದ್ದು ಹೋಗಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.