ಮಾನುಷಿ ವಿಶ್ವಸುಂದರಿ ಸ್ಪರ್ಧೆ ಗೆದ್ದಿದ್ದೂ ಪ್ರಧಾನಿ ಮೋದಿಯಂತೆ!

ನವದೆಹಲಿ, ಬುಧವಾರ, 22 ನವೆಂಬರ್ 2017 (08:34 IST)

ನವದೆಹಲಿ: ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಮಿತ್ರ ಪಕ್ಷ ಶಿವಸೇನೆ, ಇತ್ತೀಚೆಗೆ ವಿಶ್ವ ಸುಂದರಿ ಸ್ಪರ್ಧೆ ವಿಜೇತೆಯಾಗಿದ್ದ ಮಾನುಷಿ ಚಿಲ್ಲರ್ ಗೆಲ್ಲಲೂ ಮೋದಿ ಕಾರಣವಾಗಿರಬಹುದು ಎಂದು ಲೇವಡಿ ಮಾಡಿದೆ.
 

‘ಬಿಜೆಪಿಯ ಯಾವುದೇ ನಾಯಕರು ಯಾಕೆ ಈ ಪ್ರತಿಭಾವಂತ ಹರ್ಯಾಣದ ಯುವತಿ ಮಾನುಷಿ ಗೆದ್ದಿದ್ದು ಪ್ರಧಾನಿ ಮೋದಿಯಿಂದ ಎಂದು ಹೊಗಳಿಕೆ ಹಾಕಿಕೊಳ್ಳಲಿಲ್ಲ ಎಂದು ಅಚ್ಚರಿಯಾಗುತ್ತಿದೆ’ ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ವರದಿ ಮಾಡಲಾಗಿದೆ.
 
‘ಪ್ರಧಾನಿ ಮೋದಿಯವರ ನೋಟು ನಿಷೇಧದ ಪರಿಣಾಮ ಜನರ ಬಳಿ ಚಿಲ್ಲರೆಯೇ ಇರಲಿಲ್ಲ. ಜನರ ಬಳಿ ಏಕೈಕ ಆಯ್ಕೆಯಿದ್ದಿದ್ದು ಈ ‘ಚಿಲ್ಲರ್’ ಮಾತ್ರ. ಹಾಗಾಗಿ ಯಾಕೆ ಇವರ ಗೆಲುವಿಗೆ ಮೋದಿ ಕಾರಣ ಎಂದು ಮೋದಿ ಹಿಂಬಾಲಕರು ಹೇಳಲಿಲ್ಲೆಎಂದು ಅಚ್ಚರಿಯಾಗುತ್ತಿದೆ ‘ ಎಂದು ವರದಿಯಲ್ಲಿ ವ್ಯಂಗ್ಯವಾಗಿ ಬರೆಯಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಶಾಸಕ ಸಂಜಯ್ ಸೆಗಣಿ ತಿಂದ್ರೆ, ಹೆಗಡೆ ಬೂಟ್ ನೆಕ್ಕಿದ್ದಾನೆ: ಸಚಿವ ಅಂಜನೇಯ

ಬೆಂಗಳೂರು: ಬಿಜೆಪಿ ಶಾಸಕ ಸಂಜಯ್ ಸೆಗಣಿ ತಿಂದಿರಬಹುದು. ಕೇಂದ್ರ ಸಚಿವ ಅನಂತಕುಮಾರ ಬೂಟ್ ನೆಕ್ಕಿರಬಹುದು. ...

news

ಇಂಧನ ಇಲಾಖೆಯ ಅವ್ಯವಹಾರ: ಡಿಕೆಶಿಯಿಂದ ಸದನ ಸಮಿತಿ ವರದಿ ಮಂಡನೆ

ಬೆಂಗಳೂರು: ಇಂಧನ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತಂತೆ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ...

ಬೆಂಗಳೂರು ಬೆಡಗಿಯರ ಹಾಟ್ ಡಾನ್ಸ್ ವಿಡಿಯೋ ವೈರಲ್

ಬೆಂಗಳೂರು: ನಮ್ಮ ಬೆಂಗಳೂರು ಹುಡುಗೀರು ಯಾರಿಗೇನು ಕಮ್ಮಿಯಿಲ್ಲ ಅಲ್ವಾ? ಸುಂದರವಾದ ಹಾಟ್ ಹಾಟ್ ಬೆಡಗಿಯರು ...

news

ಪ್ರಧಾನಿ ಮೋದಿ ವಿರುದ್ಧ ಕೈ ತೋರಿಸಿದ್ರೆ ಕತ್ತರಿಸಿಹಾಕ್ತೇವೆ: ಬಿಜೆಪಿ ಸಂಸದ

ಪಾಟ್ನಾ: ಪ್ರಧಾನಿ ಮೋದಿ ವಿರುದ್ಧ ಯಾರಾದರೂ ಕೈ ತೋರಿಸಿದಲ್ಲಿ ಅವರ ಕೈಗಳನ್ನು ಕತ್ತರಿಸಿಹಾಕುತ್ತೇವೆ ಎಂದು ...

Widgets Magazine
Widgets Magazine