Widgets Magazine
Widgets Magazine

ಪ್ರಧಾನಿ ಮೋದಿ ಮನ್ ಕೀ ಬಾತ್ ನಲ್ಲಿ ದರ್ಶನ್ ಹೆಸರು!

ನವದೆಹಲಿ, ಸೋಮವಾರ, 29 ಜನವರಿ 2018 (10:16 IST)

Widgets Magazine

ನವದೆಹಲಿ: ಪ್ರಧಾನಿ ಮೋದಿ ಮನ್ ಕೀ ಬಾತ್ ನಲ್ಲಿ ದರ್ಶನ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ಆದರೆ ದರ್ಶನ್ ಎಂದ ಮಾತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದುಕೊಳ್ಳಬೇಡಿ.
 

ಪ್ರಧಾನಿ ಹೇಳಿದ ದರ್ಶನ್ ಕರ್ನಾಟಕದವರೇ. ಮೈಸೂರಿನ ದರ್ಶನ್ ಎಂಬವರ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತನಾಡಿದ್ದಾರೆ.
 
ಮೈ ಗವರ್ನಮೆಂಟ್ ಆಪ್ ಮೂಲಕ ದರ್ಶನ್, ಜನ ಔಷಧ ಮಳಿಗೆ ಯೋಜನೆಯಿಂದ ತನಗೆ ಹೇಗೆ ಲಾಭವಾಯಿತು ಎಂದು ಹೇಳಿಕೊಂಡಿದ್ದರು. ಅದರ ಬಗ್ಗೆ ಪ್ರಸ್ತಾಪಿಸಿರುವ ಮೋದಿ ದರ್ಶನ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ದೇವದಾಸಿಯರ ಕಲ್ಯಾಣಕ್ಕಾಗಿ ಹೋರಾಡುತ್ತಿರುವ ಸೀತವ್ವ ಜೋಡಟ್ಟಿಗೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಟಿ ತಮನ್ನಾ ಮೇಲೆ ಶೂ ಎಸೆತ

ಬಹುಭಾಷ ನಟಿ ತಮನ್ನಾ ಅವರ ಮೇಲೆ ಶೂ ಎಸೆದ ಘಟನೆ ಹೈದರಾಬಾದಿನಲ್ಲಿ ಜರುಗಿದೆ.

news

ಪಕೋಡಾ ವಿವಾದದಲ್ಲಿ ಕೇಂದ್ರ-ಪ್ರತಿಪಕ್ಷ!

ನವದೆಹಲಿ: ಕೇಂದ್ರ ಸರ್ಕಾರ ಮತ್ತು ವಿಪಕ್ಷ ಕಾಂಗ್ರೆಸ್ ಗೆ ಇದೀಗ ಪಕೋಡಾ ಕೆಸರೆರಚಾಟದ ವಸ್ತುವಾಗಿದೆ. ...

news

ಮನೆಯಲ್ಲಿ ಶ್ರೀರಾಮನ ಪೂಜೆ, ಹೊರಗಡೆ ಬಂದರೆ ಕೊಲೆ- ಅನ್ಸಾರಿ

ಮನೆಯಲ್ಲಿ ಶ್ರೀರಾಮನ ಪೂಜೆ ಮಾಡುತ್ತಾರೆ. ಮನೆಯಿಂದ ಹೊರಗಡೆ ಬಂದರೆ ಕೊಲೆ ಮಾಡುತ್ತಾರೆ ಎಂದು ಶಾಸಕ ಇಕ್ಬಾಲ್ ...

news

ಖೋಟಾ ನೋಟು ಘಟಕ ಪತ್ತೆ- ಮೂವರ ಬಂಧನ

ಖೋಟಾ ನೋಟುಗಳು ತಯಾರಿಸುತ್ತಿದ್ದ ಘಟಕವನ್ನು ವಿಜಯಪುರ ಪೊಲೀಸರು ಪತ್ತೆ ಮಾಡಿದ್ದು, ಘಟನೆಗೆ ಸಂಬಂಧಿಸಿ ...

Widgets Magazine Widgets Magazine Widgets Magazine