Widgets Magazine
Widgets Magazine

ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಭಾನುವಾರ, 16 ಏಪ್ರಿಲ್ 2017 (17:41 IST)

Widgets Magazine

ರಾಜ್ಯಗಳ ನಡುವೆ ಎದುರಾಗಿರುವ ಜಲ ವಿವಾದಗಳನ್ನು ಬಗೆಹರಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
 
ಹಿಂದೆ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ನದಿ ವಿವಾದವನ್ನು ಬಗೆಹರಿಸಿದ್ದರು. ಅದರಂತೆ ಪ್ರಧಾನಿ ಮೋದಿ ಕೂಡಾ ರಾಜ್ಯಗಳ ನಡುವೆ ಎದುರಾಗಿರುವ ನದಿ ವಿವಾದಗಳನ್ನು ಬಗೆಹರಿಸಬೇಕು ಎಂದು ಕೋರಿದರು.
 
ರಾಜ್ಯದಲ್ಲಿರುವ ಬಿಜೆಪಿ ನಾಯಕರು ರೈತರ ಸಾಲ ಮನ್ನಾ ಆಗಲಿ, ನದಿ ವಿವಾದಗಳ ಬಗ್ಗೆಯಾಗಲಿ ಪ್ರಧಾನಿ ಮೋದಿಯವರೊಂದಿಗೆ ಚರ್ಚಿಸುತ್ತಿಲ್ಲ. ಜನತೆ ಸಂಕಷ್ಟದಲ್ಲಿದ್ದರು ಕೂಡಾ ಬಿಜೆಪಿ ನಾಯಕರು ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿ ನಾಯಕರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಬಿಜೆಪಿ ಮಹಾದಾಯಿ Congress Bjp Mahadayi Cm Siddaramaiah Pm Modi

Widgets Magazine

ಸುದ್ದಿಗಳು

news

ತ್ರಿವಳಿ ತಲಾಕ್‌ನಿಂದ ಮುಸ್ಲಿಂ ಸಹೋದರಿಯರಿಗೆ ತೊಂದರೆ: ಪ್ರಧಾನಿ ಮೋದಿ

ಭುವನೇಶ್ವರ್: ತ್ರಿವಳಿ ತಲಾಕ್‌ನಿಂದ ಮುಸ್ಲಿಂ ಸಹೋದರಿಯರಿಗೆ ತೊಂದರೆಯಾಗುತ್ತಿದೆ. ಹೊಸ ಭಾರತದೊಂದಿಗೆ ನಾವು ...

news

ಅನೈತಿಕ ಸಂಬಂಧ: ಪುರುಷ, ಮಹಿಳೆಯನ್ನು ವಿವಸ್ತ್ರಗಳಿಸಿ ಥಳಿಸಿದ ಗ್ರಾಮಸ್ಥರು

ಮಯೂರ್‌ಗಂಜ್(ಓಡಿಶಾ) ಅನೈತಿಕ ಸಂಬಂಧ ಹೊಂದಿದ್ದ ಪುರುಷ ಮತ್ತು ಮಹಿಳೆಯನ್ನು ಗ್ರಾಮಸ್ಥರು ವಿವಸ್ತ್ರಗೊಳಿಸಿ ...

news

ಮಹಿಳೆಯರಿಗೆ ನಿಂದಿಸಿದ ಕಾಂಗ್ರೆಸ್ ಲೀಡರ್‌ಗೆ ಚಪ್ಪಲಿ ಸೇವೆ

ಬೆಳಗಾವಿ: ಕುಡಿದ ಮತ್ತಲ್ಲಿ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಾಜಿ ಶಾಸಕರ ಆಪ್ತನೊಬ್ಬನಿಗೆ ...

news

ಹೈವೇಯಲ್ಲಿ ಕುರಿಹಿಂಡುಗಳಂತೆ ಓಡಾಡಿದ ಸಿಂಹಗಳು

ಗುಜರಾತ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಂಹಗಳ ತಂಡ ಓಡಾಡುತ್ತಿರುವುದನ್ನು ನೋಡಿದ ವಾಹನಗಳ ಸವಾರರು ...

Widgets Magazine Widgets Magazine Widgets Magazine