Widgets Magazine
Widgets Magazine

ಪ್ರಧಾನಿ ಮೋದಿ ಭಾಷಣದಲ್ಲೂ ಬಂದ ಬಾಹುಬಲಿ ಕಟ್ಟಪ್ಪ!

NewDelhi, ಶುಕ್ರವಾರ, 17 ಮಾರ್ಚ್ 2017 (09:23 IST)

Widgets Magazine

ನವದೆಹಲಿ: ಈಗ ಎಲ್ಲಿ ನೋಡಿದರೂ ಬಾಹುಬಲಿ ಸಿನಿಮಾದ್ದೇ ಸದ್ದು. ಏಪ್ರಿಲ್ 28 ರಂದು ಬಿಡುಗಡೆಯಾಗಲಿರುವ ಬಾಹುಬಲಿ2 ಚಿತ್ರದಲ್ಲಿ ಯಾಕೆ ಬಾಹುಬಲಿಯನ್ನು ಕೊಂದ ಎಂಬ ಪ್ರಶ್ನೆಗೆ ಉತ್ತರವಿದೆ. ಈಗ ಪ್ರಧಾನಿ ಮೋದಿ ಬಾಯಲ್ಲೂ ಕಟ್ಟಪ್ಪ ಬಂದಿದ್ದಾನೆ!


 
 
ಮೋದಿ ತಮ್ಮ ಭಾಷಣವೊಂದರಲ್ಲಿ ಕಟ್ಟಪ್ಪನ ಬಗ್ಗೆ ಉಲ್ಲೇಖಿಸಿದ್ದರು. ಅಂದ ಹಾಗೆ ಈ ಭಾಷಣ ಅವರು ಮಾಡಿದ್ದು, ಉತ್ತರ ಪ್ರದೇಶ ಚುನಾವಣಾ ಪ್ರಚಾರವೊಂದರಲ್ಲಿ. ಬಾಹುಬಲಿ ಎಂಬ ಸಿನಿಮಾದಲ್ಲಿ ಕಟ್ಟಪ್ಪ ಬಾಹುಬಲಿಯನ್ನೇ ನಾಶ ಮಾಡಿದ ಎನ್ನುತ್ತಾರೆ.
 
 
 
ಇದರ ವಿಡಿಯೋಗಳು ಆನ್ ಲೈನ್ ನಲ್ಲಿ ಜನಪ್ರಿಯವಾಗಿದ್ದು, ಪ್ರಧಾನಿ ಮೋದಿಯನ್ನು ಬಾಹುಬಲಿ ಸಿನಿಮಾಗೆ ಸಂಬಂಧ ಕಲ್ಪಿಸಿ ಜನ ಮಾತನಾಡಲು ಪ್ರಾರಂಭಿಸಿದ್ದಾರೆ. ಅಂತೂ ಮೋದಿ ಬಾಯಲ್ಲೂ ಬಾಹುಬಲಿ ಜಪ ಅಂತಾಯ್ತು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮಾರ್ಚ್ 31 ರವರೆಗೆ ಫೆಮೋಸೈಕ್ಲೋಪಿಡಿಯಾ ಪ್ರದರ್ಶನ

ಚೆನ್ನೈ: ಮಹಿಳಾ ಇತಿಹಾಸ ಮಾಸ ಅಂಗವಾಗಿ ಅಮೆರಿಕ ರಾಯಭಾರಿ ಕಚೇರಿ, ರೆಡ್ ಎಲೆಫೆಂಟ್ ಫೌಂಡೇಶನ್ ...

news

ನಾಳೆ ಸಂಜೆ 5 ಗಂಟೆಗೆ ಉತ್ತರಪ್ರದೇಶದ ನೂತನ ಸಿಎಂ ಆಯ್ಕೆ

ಲಕ್ನೋ: ನಾಳೆ ಸಂಜೆ ನಡೆಯಲಿರುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರು ಉತ್ತರಪ್ರದೇಶ ನೂತನ ...

news

ಪ್ಯಾರಿಸ್‌ನ ಐಎಂಎಫ್ ಕಚೇರಿಯಲ್ಲಿ ಪಾರ್ಸಲ್ ಬಾಂಬ್ ಸ್ಫೋಟ

ಪ್ಯಾರಿಸ್‌: ಪ್ಯಾರಿಸ್‌ನ ಐಎಂಎಫ್ ಕಚೇರಿಯಲ್ಲಿ ಪಾರ್ಸಲ್ ಬಾಂಬ್ ಸ್ಫೋಟಿಸಿದ್ದರಿಂದ ಒಬ್ಬ ವ್ಯಕ್ತಿ ...

news

ಉತ್ತರಪ್ರದೇಶದ ಸಿಎಂ ಸ್ಥಾನದ ಆಕಾಂಕ್ಷಿ ಆಸ್ಪತ್ರೆಗೆ ದಾಖಲು

ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿನ ಪ್ರಮುಖು ರೂವಾರಿ, ಸಿಎಂ ಸ್ಥಾನದ ಆಕಾಂಕ್ಷಿ, ಉತ್ತರಪ್ರದೇಶದ ...

Widgets Magazine Widgets Magazine Widgets Magazine