ಈಗಲೂ ಮೋದಿಯೇ ಭಾರತೀಯರ ಜನಪ್ರಿಯ ನಾಯಕ! ರಾಹುಲ್, ಕೇಜ್ರಿವಾಲ್ ಗೆ ಯಾವ ಸ್ಥಾನ?

ನವದೆಹಲಿ, ಗುರುವಾರ, 16 ನವೆಂಬರ್ 2017 (09:22 IST)

ನವದೆಹಲಿ: ಈಗಲೂ ಭಾರತೀಯರ ಜನಪ್ರಿಯ ನಾಯಕನಾಗಿ ಪ್ರಧಾನಿ ಮೋದಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ.


 
ಪಿಇಡಬ್ಲ್ಯು ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ಮೋದಿ ಶೇ. 80 ಮತ ಗಳಿಸಿದ್ದಾರೆ. ಮೋದಿ ಎದುರಾಳಿಗಳಾದ ರಾಹುಲ್ ಗಾಂಧಿ, ದಿಲ್ಲಿ ಸಿಎಂ ಕೇಜ್ರಿವಾಲ್ ತೀರಾ ಹಿಂದಿದ್ದಾರೆ.
 
ರಾಹುಲ್ ಗಾಂಧಿ ಶೇ. 58 ಮತ ಪಡೆದರೆ, ಕೇಜ್ರಿವಾಲ್ ಪರ  ಕೇವಲ 39 ಶೇಕಡಾ ಜನ ವೋಟ್ ಮಾಡಿದ್ದಾರೆ. ಸೋನಿಯಾ ಗಾಂಧಿಯನ್ನು ಶೇ. 57 ಮಂದಿ ಜನಪ್ರಿಯ ನಾಯಕಿ ಎಂದು ಮತ ಹಾಕಿದ್ದಾರೆ.
 
ಸಮೀಕ್ಷೆಯಲ್ಲಿ 2464 ಮಂದಿ ಪಾಲ್ಗೊಂಡಿದ್ದರು. ಈ ವರ್ಷ ಫೆಬ್ರವರಿಯಿಂದ ಮಾರ್ಚ್ ವರೆಗಿನ ಅವಧಿಯಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಗೆಪಾಟಲಿಗೀಡಾದ ರಾಹುಲ್ ಗಾಂಧಿ ವ್ಯಂಗ್ಯ!

ಅಹಮ್ಮದಾಬಾದ್: ಗುಜರಾತ್ ಚುನಾವಣೆ ಪ್ರಚಾರಕ್ಕಾಗಿ ಗುಜರಾತ್ ನಲ್ಲಿ ಬೀಡುಬಿಟ್ಟಿರುವ ಕಾಂಗ್ರೆಸ್ ಯುವರಾಜ ...

news

1 ತಾಸಿಗೆ 20 ಸಾವಿರ, ರಾತ್ರಿಗೆ 50 ಸಾವಿರ: ಭಾರಿ ಸೆಕ್ಸ್ ರಾಕೆಟ್ ಬಯಲಿಗೆ

ಮುಂಬೈ: ಆನ್‌ಲೈನ್ ಮೂಲಕ ಗಿರಾಕಿಗಳನ್ನು ಸೆಳೆಯುತ್ತಿದ್ದು 1 ತಾಸಿಗೆ 20 ಸಾವಿರ, ರಾತ್ರಿಗೆ 50 ಸಾವಿರ ...

news

ನೀವು ಚುನಾವಣೆಯಲ್ಲಿ ಗೆಲ್ಲಿಸದಿದ್ರೆ ನಾನು ಸಾಯ್ತಿನಿ ಅಂದ ಮಾಜಿ ಸಚಿವ

ಬೆಂಗಳೂರು: ನಾನು ಯಾವ ತಪ್ಪು ಮಾಡಿದ್ದೇನೆ ಅಂತ ನನ್ನನ್ನು ಸೋಲಿಸ್ತಿದ್ದೀರಾ? ಎಂದು ಮಾಜಿ ಸಚಿವ ಸೋಮಶೇಖರ್ ...

news

ಸಾಕು ತಂದೆಯಿಂದಲೇ ಪುತ್ರಿಯ ಮೇಲೆ ರೇಪ್: ಆರೋಪಿಗೆ ಜೀವಾವಧಿ ಶಿಕ್ಷೆ

ಕೋಲಾರ: ಸಾಕು ತಂದೆಯೇ ಪುತ್ರಿಯ ಮೇಲೆ ರೇಪ್ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಗೆ ...

Widgets Magazine
Widgets Magazine